New Malware Threat! ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಅತ್ಯಂತ ಅಪಾಯಕಾರಿಯಾಗಿರುವ ಮಾಲ್ವೇಯರ್ ಗಳಲ್ಲಿ ಒಂದಾದ ಜೋಕರ್ ಬಳಿಕ ಇದೀಗ 'ಹಾರ್ಲಿ' ಹೆಸರಿನ ಮಾಲ್ವೇರ್ ಹೊರಹೊಮ್ಮಿದೆ. ಈ ಎರಡೂ ಮಾಲ್ವೇರ್ಗಳು ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿದ ಅಪ್ಲಿಕೇಶನ್ಗಳ ಮೂಲಕ ಅಂಡ್ರಾಯಿಡ್ ಮೊಬೈಲ್ ಗಳಿಗೆ ಹರಡುತ್ತಿವೆ.
Remove This App Immediately From Your Smartphone - ನೀವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ (Android Smartphone Users) ಬಳಕೆದಾರರಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಅಪಾಯಕಾರಿ ಮಾಲ್ವೇರ್ನಿಂದ ಪೀಡಿತವಾಗಿರುವ ಒಂದು ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ (Google Play Store Alert) ನಲ್ಲಿ ಪತ್ತೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಅಪ್ಲಿಕೇಶನ್ 5 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ಗಳನ್ನು ಪಡೆದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ ವಿಷಯ.
Alert: ನೀವೂ ಕೂಡ ಒಂದು ವೇಳೆ ಯಾವುದೇ ಆ್ಯಪ್ ಅನ್ನು ಯೋಚಿಸದೆಯೇ ಡೌನ್ಲೋಡ್ ಮಾಡಿದರೆ ಅಥವಾ ಯಾವುದೇ ಲಿಂಕ್ ಅನ್ನು ಬಿಂದಾಸ್ ಕ್ಲಿಕ್ ಮಾಡಿದರೆ, ನೀವು ಹ್ಯಾಕರ್ಗಳ ರಾಡಾರ್ ಗೆ ಸಿಲುಕುವ ಸಾಧ್ಯತೆ ಇದೆ. ಮಾಲ್ವೇರ್ (Malware Alert) ಎಂದು ಕಂಡುಬಂದ ನಂತರ ಗೂಗಲ್ (Google) ಏಳು ಅಪ್ಲಿಕೇಶನ್ಗಳನ್ನು ತನ್ನ ಪ್ಲೇ ಸ್ಟೋರ್ನಿಂದ (Google Playstore)ನಿಷೇಧಿಸಿರುವುದರಿಂದ ನಾವು ಇದನ್ನು ಹೇಳುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.