ಭಾರತೀಯ ರೈಲ್ವೆಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು ಇನ್ನು ಮುಂದೆ ಮಹಿಳೆಯರಿಗೆ ರೈಲಿನಲ್ಲಿ ಕನ್ಫರ್ಮ್ ಸೀಟ್ ಸಿಗಲಿದೆ ಎಂದು ರೈಲ್ವೇ ಸಚಿವರು ಘೋಷಿಸಿದ್ದಾರೆ.
ರೈಲ್ವೆ ಟಿಕೆಟ್ ಬುಕಿಂಗ್ ಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಮಹತ್ವದ ಬದಲಾವಣೆಯನ್ನು ಮಾಡಿದೆ. ಈಗ ನೀವು ಟಿಕೆಟ್ ಬುಕ್ ಮಾಡುವ ಮೊದಲು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸಬೇಕಾಗಿದೆ. ಏನು ಈ ಹೊಸ ನಿಯಮ ತಿಳಿಯಿರಿ.
Indian Railways: ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ( ಐಆರ್ಸಿಟಿಸಿ ) ಯ ಬಳಕೆದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದೆ.
Indian Railways Claim Rule - ಶೇ.80ರಷ್ಟು ಪ್ರಯಾಣಿಕರಿಗೆ ಗೊತ್ತಿಲ್ಲದ ಭಾರತೀಯ ರೈಲ್ವೇಯ ಹಲವು ನಿಯಮಗಳಿವೆ (IRCTC Rules). ಪ್ರಯಾಣದ ಸಮಯದಲ್ಲಿ ನಿಮ್ಮ ಸರಕು ಕಳ್ಳತನವಾದರೆ, ನೀವು ಪರಿಹಾರಕ್ಕಾಗಿ ಕ್ಲೈಮ್ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದರೆ ಇಲ್ಲಿ ತಿಳಿದುಕೊಳ್ಳಿ ನಿಯಮ ಮತ್ತು ಅದರ ವಿಧಾನ.
Indian Railways/IRCTC rules: ದೀರ್ಘ ಸಾಲುಗಳಲ್ಲಿ ನಿಂತು ಪ್ರಯಾಣಕ್ಕಾಗಿ ರೈಲ್ವೆ ಟಿಕೆಟ್ ಖರೀದಿಸಿರುತ್ತೀರಿ. ಆದರೆ ತರಾತುರಿಯಲ್ಲಿ ಪ್ರಯಾಣದ ಸಮಯದಲ್ಲಿ ನಿಮ್ಮ ಟಿಕೆಟ್ ಕಳೆದುಹೋಗಿದ್ದರೆ ಏನು ಮಾಡುಬೇಕು?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.