Good News: ವ್ಯಾಪಕವಾಗಿ ಬಳಕೆಯಾಗುವ ಕೆಲ ಅಗತ್ಯ ಔಷಧಿಗಳ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ (Modi Government) ಸಿದ್ಧತೆ ನಡೆಸಿದೆ. ಇದಕ್ಕಾಗಿ ಸರ್ಕಾರವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು ಪರಿಷ್ಕರಿಸಲಿದೆ ಮತ್ತು ಪ್ರಸ್ತಾವಿತ ಬೆಲೆ ಶ್ರೇಣಿಗಾಗಿ 39 ಹೊಸ ಹೆಸರುಗಳನ್ನು (Essential Medicines) ಪಟ್ಟಿಯ ಅಡಿಯಲ್ಲಿ ಸೇರಿಸಲಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಎಸ್ಯುಎಂ ಆಸ್ಪತ್ರೆಯಲ್ಲಿ ಬಹುನಿರೀಕ್ಷಿತ ಬಿಬಿವಿ 152 ಕೋವಿಡ್ -19 (BBV152 Covid-19) ಲಸಿಕೆ ಅಥವಾ ಕೊವಾಕ್ಸಿನ್ (Covaxin) ಕ್ಲಿನಿಕಲ್ ಟ್ರಯಲ್ ಪ್ರಾರಂಭವಾಗಿವೆ.
ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹೊಸ ಸೂಚನೆಗಳು ಮತ್ತು ಸಂಶೋಧನೆಯೊಂದಿಗೆ ದೇಶವು ಈಗ ಏಕಾಂಗಿಯಾಗಿ ಹೋಗಲಿದೆ ಎಂದು ಈ ಬಾರಿ ಭಾರತ ಡಬ್ಲ್ಯುಎಚ್ಒಗೆ ಸೂಚಿಸಿದೆ. ಅದೇ ಸಮಯದಲ್ಲಿ ಭಾರತದ ವಿಜ್ಞಾನಿಗಳು ತಮಗೆ ಡಬ್ಲ್ಯುಎಚ್ಒ ಸಲಹೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.