Sukanya Samriddhi Yojana Account: ಸುಕನ್ಯಾ ಸಮೃದ್ಧಿ ಯೋಜನೆ (SSY) ತೆರಿಗೆ ಉಳಿಸುವುದರೊಂದಿಗೆ ಹಣ್ನೂ ಮಕ್ಕಳ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಉಪಯುಕ್ತ ಯೋಜನೆಯಾಗಿದೆ. ಹಾಗಾದ್ರೆ ಈ ಖಾತೆಯನ್ನು ತೆರೆಯುವುದರ ಹೇಗೆ? ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ವಿವರ.
Relief To Tax Payers - ಆದಾಯ ತೆರಿಗೆಯ ಹೊಸ ಪೋರ್ಟಲ್ನಲ್ಲಿ (Income Tax eFiling New Portal) ಎಲೆಕ್ಟ್ರಾನಿಕ್ ಫೈಲಿಂಗ್ನಲ್ಲಿ (e-Filing) ಎದುರಾಗುತ್ತಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಫಾರ್ಮ್ 15 ಸಿಎ / 15 ಸಿಬಿಯನ್ನು (Form 15CA/15CB Deadline) ಹಸ್ತಚಾಲಿತವಾಗಿ ಭರ್ತಿ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
Not Filing ITR For Two Years? - ಕಳೆದ ಎರಡು ವರ್ಷಗಳಲ್ಲಿ ಬಾಕಿ ಇರುವ TDS ಅಥವಾ TCS (Tax Collection At Source), ರೂ.50,000 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, TDS ಅನ್ನು ಹೆಚ್ಚಿನ ದರದಲ್ಲಿ ಪಾವತಿಸಬೇಕಾಗಲಿದೆ. ಈ ನಿಯಮ ಜುಲೈ 1, 2021ರಿಂದ ಜಾರಿಗೆ ಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.