ಕಣ್ಣಿನ ಸುತ್ತ ಕಾಣುವ ಡಾರ್ಕ್ ಸರ್ಕಲ್ಗೆ ಮಾರುಕಟ್ಟೆಯಲ್ಲಿ ಅನೇಕ ತರಹದ ಪ್ರಾಡಕ್ಟ್ಗಳು ಬಂದಿವೆ. ಆದರೆ ಅವೆಲ್ಲ ಎಷ್ಟರಮಟ್ಟಿಗೆ ಉತ್ತಮವಾದದ್ದು ಎಂದು ಹೇಳುವುದು ಕಷ್ಟ. ಹಾಗಾಗಿ ಮನೆಯಲ್ಲಿಯೇ ಸಿಗುವ ಕೆಲವೊಂದು ವಸ್ತುಗಳಿಂದ ಕಣ್ಣಿನ ಸುತ್ತ ಮೂಡುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಬಹುದು.
Dark Circle: ಕಣ್ಣಿನ ಸುತ್ತ ಕಾಣುವ ಡಾರ್ಕ್ ಸರ್ಕಲ್ ನಿಂದ ನಿಮ್ಮ ಸೌಂದರ್ಯ ಕೆಡುತ್ತಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಕ್ರೀಂ ಬಳಸುವ ಮುನ್ನ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ನೋಡಿ. ಇವು ನಿಮಗೆ ಈ ಸಮಸ್ಯೆಯಿಂದ ಪರಿಹಾರ ನೀಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.