High Cholesterol Warning Signs: ಇಂದಿನ ದಿನಗಳಲ್ಲಿ, ಕಳಪೆ ಜೀವನಶೈಲಿಯಿಂದಾಗಿ ಜನರು ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಚಾಟ್ಸ್, ಫಾಸ್ಟ್ ಫುಡ್ ನಿಂದಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗುತ್ತದೆ.
cholesterol problem :ಉತ್ತಮ ಕೊಲೆಸ್ಟ್ರಾಲ್ ಜೀವಕೋಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ಕೆಟ್ಟ ಕೊಲೆಸ್ಟ್ರಾಲ್ ಅಂದರೆ LDL 200 mg/dL ಗಿಂತ ಹೆಚ್ಚಾದಾಗ ಸೈಲೆಂಟ್ ಕಿಲ್ಲರ್ ಣ ಕೆಲಸ ಮಾಡಲು ಆರಂಭಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.