Liver health: ನೀರು ಮಾನವ ಜೀವನದ ಪ್ರಮುಖ ಭಾಗವಾಗಿದೆ. ಅದು ಇಲ್ಲದೆ ಬದುಕುವುದು ಕಷ್ಟ. ಆದರೆ ಬಿಸಿ ನೀರು ಲಿವರ್ ಗೆ ಹಾನಿ ಮಾಡುತ್ತದೆ ಎನ್ನುವುದು ಕೆಲವರ ವಾದ. ಆದರೆ, ಇದು ಎಷ್ಟು ನಿಜ.. ಈಗ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಮುಂದೆ ಓದಿ...
Health Tips For Eating Foods : ಆಯುರ್ವೇದದಲ್ಲಿ ತಿನ್ನುವ ಮತ್ತು ಕುಡಿಯುವ ಬಗ್ಗೆ ಅನೇಕ ರೀತಿಯ ಸಲಹೆಗಳನ್ನು ನೀಡಲಾಗಿದೆ, ಇವುಗಳನ್ನು ಅನುಸರಿಸುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲಿದ್ದೀರಿ.
Health Tips - ತರಕಾರಿಗಳ (Vegetables) ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಿಶೇಷವಾಗಿ ಹಸಿರು ತರಕಾರಿಗಳು. ಇವು ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ, ಅವು ನಮ್ಮ ದೇಹಕ್ಕೆ ಹಲವು ಬಗೆಯ ಪ್ರಯೋಜನಗಳನ್ನು ನೀಡುತ್ತದೆ.
Search Related To Disease - ಅಂತರ್ಜಾಲದಲ್ಲಿ ಕಾಯಿಲೆಗಳ ಬಗ್ಗೆ ಮಾಹಿತಿ ಹುಡುಕಾಟ ನಿಮ್ಮನ್ನು ಮತ್ತಷ್ಟು ಕಾಯಿಲೆಗೆ ಗುರಿಯಾಗಿಸಬಹುದು. ಇದು ಹೇಗೆ ಸಧ್ಯ ತಿಳಿಯಲು ಈ ವರದಿಯನ್ನೊಮ್ಮೆ ಓದಿ.
Corona Vaccine - ಕರೋನಾ ಲಸಿಕೆ ಪಡೆದ ನಂತರ ಕನಿಷ್ಠ 3 ದಿನಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಾರದು ಎಂದು ರಷ್ಯಾದ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಇದು ದೈಹಿಕ ಒತ್ತಡ ಹೆಚ್ಚಿಸುವ ಕಾರಣ ಲಸಿಕೆ ಪಡೆದ ಕೂಡಲೇ ಶಾರೀರಿಕ ಸಂಬಂಧ ಬೆಳೆಸುವುದು ಒಳ್ಳೆಯದಲ್ಲ ಎಂದು ಆರೋಗ್ಯ ಅಧಿಕಾರಿಗಳು (Health Experts) ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.