ಸರ್ಕಾರಕ್ಕೆ 100ರ ಸಂಭ್ರಮ.. ರಾಜ್ಯಕ್ಕೆ ಬಂದೆರಗಿದ ಜಲಕ್ಷಾಮ. ಸಂಭ್ರಮದಲ್ಲಿ ಸರ್ಕಾರ.. ಮುಂಗಾರು ಜೂಜಾಟಕ್ಕೆ ರೈತರ ತತ್ತರ. ಅಕ್ಕಿ ಬದಲಿಗೆ ಹಣ ನೀಡಿ ಬಡವರ ಬದುಕ ಇನ್ನಷ್ಟು ದುರ್ಬರ. ಚುನಾವಣೆ ವೇಳೆ ಕೊಟ್ಟ ಮಾತು ತಪ್ಪಿತಾ ಕಾಂಗ್ರೆಸ್ ಸರ್ಕಾರ..?
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ. ಇಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ. ರಾಹುಲ್ ಗಾಂಧಿಯಿಂದ ಯೋಜನೆಗೆ ಅದ್ದೂರಿ ಚಾಲನೆ. ಇಂದೇ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ
ರಾಜ್ಯದಲ್ಲಿ ಮುಂಗಾರು ಮುನಿಸು.. ರೈತರು ಕಂಗಾಲು..! ಗ್ಯಾರಂಟಿ ಯೋಜನೆಯಲ್ಲಿ ರೈತರನ್ನು ಮರೆಯಿತಾ ಸರ್ಕಾರ ಮುಂಗಾರು ಇಲ್ಲದೇ ಧಾರವಾಡದಲ್ಲಿ ಬರಗಾಲ ಛಾಯೆ..! ಇದುವರೆಗೂ ಶೇ.55 ರಷ್ಟು ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಳೆದ ತಿಂಗಳು ಸುರಿದ ಮಳೆಯಿಂದ ಬಿತ್ತನೆ ಮಾಡಿದ ರೈತರು
ಕರ್ನಾಟಕದ ಬಿಜೆಪಿ ನಾಯಕರಿಗೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸಲು ನಿರ್ದೇಶನ ನೀಡಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ವಿಷಯವನ್ನೇ ಮುಂದಿಟ್ಟುಕೊಂಡು ಎದುರಿಸಲು ನಾವು ಸಿದ್ಧರಿದ್ದೇವೆ, ನೀವು ಸಿದ್ಧರಿದ್ದರೆ ಹಾಗೆಂದು ಘೋಷಿಸಿಬಿಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿ ಹಣವನ್ನು ದಯರ್ಬಳಕೆ ಮಾಡಿಕೊಂಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ 6 ಸಾವಿರ ಕೋಟಿ ರೂ. ಎಸ್ ಸಿಪಿ ಟಿಎಸ್ಪಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಗಳಿಗೆ 13000 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರಿದರು.
ವಿಪಕ್ಷ-ಆಡಳಿತ ಪಕ್ಷಗಳ ನಡುವೆ ಗ್ಯಾರಂಟಿ ಬಜೆಟ್ ಫೈಟ್ ಬಿಜೆಪಿಯನ್ನು ಕಟ್ಟಿ ಹಾಕಲು ಸಿದ್ದು ಸೇನಾನಿಗಳು ರೆಡಿ ಬಿಜೆಪಿ ಅವಧಿಯ ಕಾಯ್ದೆಗಳಿಗೆ ಕೈ ಸರ್ಕಾರ ಕೋಕ್ ಬಿಜೆಪಿ ಕಾಯ್ದೆಗಳ ವಿರುದ್ಧ ಕೇಸರಿ ಪ್ರತಿಭಟನೆ ಸಾಧ್ಯತೆ
Anna Bhagya Scheme: ಸಿದ್ದರಾಮಯ್ಯನವರೇ ಜುಲೈ 1ಕ್ಕೆ ಪ್ರಧಾನಿ ಮೋದಿ ಸರ್ಕಾರದ 5 ಕೆಜಿ ಉಚಿತ ಅಕ್ಕಿ ಕರ್ನಾಟಕದ ಜನರಿಗೆ ಈಗಾಗಲೇ ಸಿಕ್ಕಿದೆ. #ATMSarkaraದ 10 ಕೆಜಿ ಅಕ್ಕಿ ಎಲ್ಲಿದೆ?’ ಎಂದು ಬಿಜೆಪಿ ಪ್ರಶ್ನಿಸಿದೆ
ಸರ್ಕಾರ ಹಾಗೂ ಆಡಳಿತ ನಡೆಸುವವರು ಮಾತೃಹೃದಯದಿಂದ ಕೆಲಸ ಮಾಡಬೇಕು ಎನ್ನುತ್ತಾರೆ. ಸರ್ಕಾರದ ಮೇಲೆ ನಿರೀಕ್ಷೆ, ಭರವಸೆ ಇಟ್ಟು ಬರುವ ಜನರ ನೋವಿಗೆ, ಅವರ ಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಸರ್ಕಾರದ್ದಾಗಿರಬೇಕು ಎಂದು ಕಾಂಗ್ರೆಸ್ ಹೇಳಿದೆ.
ನಾನು ಆಹಾರ ಮಂತ್ರಿಯಾಗಿದ್ದೆ ಅಕ್ಕಿಯನ್ನ ಅವರು ಕೊಡಲೇ ಬೇಕು ತುಮಕೂರಿನ ಶಿರಾದಲ್ಲಿ ಶಾಸಕ ಟಿಬಿ.ಜಯಚಂದ್ರ ಹೇಳಿಕೆ ಒಂದೊಂದು ರಾಜ್ಯದಲ್ಲಿ ಲೆವಿ ಸಂಗ್ರಹದಿಂದ ದರ ನಿಗದಿ ಮಾಡಿಕೊಡಬೇಕು ಅಕ್ಕಿ ಕೊಡದಿದ್ದರೆ ಈ ಕಾರ್ಯಕ್ರಮ ಹಾಗೂ ಬಡವರ ಕೇಂದ್ರಕ್ಕೆ ವಿರೋಧಿ ಪಟ್ಟ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.