GPF New Rule: ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ನಿಯಮಗಳಿಗೆ ಸರ್ಕಾರ ಪ್ರಮುಖ ಬದಲಾವಣೆ ತಂದಿದೆ. ಜಿಪಿಎಫ್ನ ಹೊಸ ನಿಯಮಗಳ ಪ್ರಕಾರ, ಈಗ ಒಂದು ಹಣಕಾಸು ವರ್ಷದಲ್ಲಿ ಕೇವಲ 5 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಬಹುದು, ಆದರೆ ಈ ಹಿಂದೆ ಹೂಡಿಕೆಗೆ ಯಾವುದೇ ಹೆಚ್ಚಿನ ಮಿತಿಯನ್ನು ನಿಗದಿಪಡಿಸಲಾಗಿರಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.