Gold Price Today : ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಬಂಗಾರದ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಇಂದು ಕೂಡಾ ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
Gold Price Shoot Up: ಭಾರತೀಯರು ಪ್ರಸ್ತುತ ದಸರಾ, ದೀಪಾವಳಿ ಹಾಗೂ ಧನತ್ರಯೋದಶಿಯ ಕಾಲ. ಈ ಹಬ್ಬಗಳಲ್ಲಿ ಚಿನ್ನವನ್ನು ಖರೀದಿಸುವುದು ಭಾರಿ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಹಬ್ಬಗಳ ಬಳಿಕ ಚಾತುರ್ಮಾಸ ಮುಗಿಯಲಿದ್ದು, ಮದುವೆಯ ಸೀಜನ್ ಆರಂಭವಾಗಲಿದೆ. ಇದು ಭಾರತದಲ್ಲಿ ಚಿನ್ನದ ಖರೀದಿಯ ಸೀಸನ್ ಎಂದರೆ ತಪ್ಪಾಗಲಾರದು
Edible Oil Base Price Cut: ಸರ್ಕಾರವು ಕಚ್ಚಾ ತಾಳೆ ಎಣ್ಣೆಯ ಮೂಲ ಬೆಲೆಯನ್ನು ಪ್ರತಿ ಟನ್ಗೆ $ 996 ರಿಂದ $ 937 ಕ್ಕೆ ಇಳಿಕೆ ಮಾಡಿದೆ . ಇದಲ್ಲದೆ, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಸುಂಕವನ್ನು ಸಹ ಕಡಿತಗೊಳಿಸಲಾಗಿದೆ, ಹೀಗಾಗಿ ಇನ್ಮುಂದೆ ಈ ಮೂರು ಸರಕುಗಳ ಬೆಲೆ ಕಡಿಮೆಯಾಗಲಿದೆ ಎಂಬುದರ ಸಂಕೇತ ಇದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.