Iron Content : ದೇಹದಲ್ಲಿ ಯಾವುದೇ ಪೋಷಕಾಂಶದ ಕೊರತೆಯು ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಎಲ್ಲಾ ಪೋಷಕಾಂಶಗಳನ್ನು ಹೇರಳವಾಗಿ ಸೇವಿಸಬೇಕು. ಈ ಪೋಷಕಾಂಶಗಳಲ್ಲಿ ಕಬ್ಬಿಣವು ಪ್ರಮುಖವಾಗಿದೆ. ಕಬ್ಬಿಣದ ಕೊರತೆಯು ತುಂಬಾ ಸಮಸ್ಯೆಯನ್ನು ತಂದೊಡ್ಡುತ್ತದೆ . ನಿಮಗೂ ಈ ಸ್ಥಿತಿ ಇದ್ದರೆ ತಕ್ಷಣ ನಿಮ್ಮ ಆಹಾರ ಕ್ರಮವನ್ನು ಬದಲಿಸಿಕೊಳ್ಳಿ
ನಮ್ಮಲ್ಲಿ ಹೆಚ್ಚಿನವರು ಹಣ್ಣುಗಳನ್ನು ಸೇವಿಸುವಾಗ ಕೆಲವೊಂದು ವಸ್ತುಗಳನ್ನು ಅದಕ್ಕೆ ಮಿಕ್ಸ್ ಮಾಡುತ್ತಾರೆ, ಇದನ್ನು ನಾವು ಹೆಚ್ಚಾಗಿ ಹಣ್ಣಿನ ಚಾಟ್ಸ್ ಅಂಗಡಿಯಲ್ಲಿ ಕಾಣಬಹುದು. ಆದರೆ ಕೆಲವು ಹಣ್ಣುಗಳ ಸಂಯೋಜನೆಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಈ ಲೇಖನದಲ್ಲಿ ನಾವು ಇಂದು ಆ ವಿಚಾರದ ಬಗ್ಗೆ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.