ಮುಖ್ಯವಾಗಿ ದೇಹದ ಎನರ್ಜಿ ಕಾಪಾಡುವ ಕಾರ್ಯ ಮಾಡುವುದು ಆಮ್ಲಜನಕ. ನಮ್ಮ ಶರೀರದಲ್ಲಿರುವ ಹೀಮೋಗ್ಲೋಬಿನ್ ಕೆಂಪು ರಕ್ತಕಣಗಳು ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದಅಂಗಾಂಗಳಿಗೆ ರವಾನೆ ಮಾಡುತ್ತದೆ. ಮತ್ತೆ ಅಲ್ಲಿಂದ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸುತ್ತದೆ. ಈ ಆಕ್ಸಿಜನ್ ದೇಹದಲ್ಲಿ ಎನರ್ಜಿಯಾಗಿ ಬದಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.