First Night Video Viral: ವೈರಲ್ ಆಗಿರುವ ಈ ವಿಡಿಯೋದಲ್ಲಿ ವರನು ತನ್ನ ನವ ವಧುವಿನ ಆಭರಣ ತೆಗೆಯಲು ಸಹಾಯ ಮಾಡುತ್ತಾನೆ. ವಧು ರೊಮ್ಯಾಂಟಿಕ್ ಮೂಡ್ನಲ್ಲಿ ವರನನ್ನು ಚುಂಬಿಸುತ್ತಾಳೆ. ನಂತರ ವಧು ಮತ್ತು ವರರು ಪರಸ್ಪರ ಚುಂಬಿಸುತ್ತಾರೆ.
Real Logic Behind Drinking Milk On The First Night: ಮೊದಲ ರಾತ್ರಿ ಒಂದು ಲೋಟ ಹಾಲಿನೊಂದಿಗೆ ವಧು ಕೋಣೆಗೆ ಹೋಗುತ್ತಾಳೆ. ಇದು ಪದ್ಧತಿ. ಈ ರೀತಿ ಮಾಡುವುದೇಕೆ ಎಂದು ತಿಳಿಯೋಣ...
Honeymoon Viral Video: ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಪ್ರತಿದಿನ ಏನಾದರು ವಿಚಿತ್ರಗಳನ್ನು ಮಾಡುತ್ತಲೇ ಇರುತ್ತಾರೆ. ಈ ವೀಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ. ಈ ವೀಡಿಯೊದಲ್ಲಿ ವರ ತನ್ನ ಮಡದಿಗಾಗಿ ಸರ್ಪೈಸ್ ಪ್ಲಾನ್ ಮಾಡಿದ್ದು, ಸಖತ್ ಮುದ್ದಾಗಿದೆ.
Groom Hiding neighbour’s house on First Night: ಇಂತಹದೊಂದು ವಿಚಿತ್ರ ಘಟನೆಯ ಬಗ್ಗೆ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಇತ್ತೀಚೆಗೆ, ಒಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವರ ತನ್ನ ಮೊದಲ ರಾತ್ರಿಯಂದು ನೆರೆಹೊರೆಯವರ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಇದಕ್ಕೆ ಕಾರಣ ಆತನ ನಾಚಿಕೆ ಸ್ವಭಾವ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.