ಜೂನ್ ತಿಂಗಳ ಮೂರನೇ ಭಾನುವಾರ ವಿಶೇಷವಾಗಿರುತ್ತದೆ. ಈ ದಿನದಂದು ಪ್ರಪಂಚದಾದ್ಯಂತ ಜನರು ತಂದೆಯ ದಿನವನ್ನು ಆಚರಿಸುತ್ತಾರೆ. ಪ್ರತಿ ವರ್ಷ ಜೂನ್ 21 ರಂದು ಪ್ರಪಂಚದಾದ್ಯಂತ ತಂದೆಯ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ತಂದೆಯಲ್ಲಿ ವಿಶೇಷ ಭಾವನೆ ಮೂಡಿಸಲು ಕೆಲವು ಉಡುಗೊರೆಗಳನ್ನು ನೀಡಿ. ಅಂತಹ ಉಡುಗೊರೆಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬಹುದು. ತಂದೆಯ ತ್ಯಾಗ, ಶ್ರಮ, ಪ್ರೀತಿಯ ಮನೋಭಾವಕ್ಕೆ ಪ್ರತಿಯೊಬ್ಬ ಮಕ್ಕಳು ಕೃತಜ್ಞರಾಗಿರಬೇಕು. ಇನ್ನು ಈ ಬಾರಿ ತಂದೆಯ ದಿನವನ್ನು 19 ಜೂನ್ 2022 ರಂದು ಆಚರಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.