Digital piracy under Copyright Act: ಪೈರಸಿ ಎಂದರೆ ಬೇರೊಬ್ಬರ ಹಕ್ಕುಸ್ವಾಮ್ಯದ ವಸ್ತುಗಳ ಅಕ್ರಮ ನಕಲು, ವಿತರಣೆ ಅಥವಾ ಬಳಕೆ. ಇದು ಸಂಗೀತ, ಚಲನಚಿತ್ರಗಳು, ಸಾಫ್ಟ್ವೇರ್ ಮತ್ತು ಬೌದ್ಧಿಕ ಆಸ್ತಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. 2026ರ ವೇಳೆಗೆ ಚಲನಚಿತ್ರ ಮನರಂಜನಾ ವ್ಯವಹಾರವು 14,600 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ.
ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ. ಯಾರಿವರು ಗೊತ್ತಾ
ಬಾಲಿವುಡ್ ನ ಸಾಕಷ್ಟು ಶ್ರೀಮಂತ ಕುಟುಂಬಗಳ ಪೈಕಿ, ಸಲ್ಮಾನ್ ಖಾನ್ , ಅಮಿತಾ ಬಚ್ಚನ್, ರಣಬೀರ್ ಕಪೂರ್ ಹೀಗೆ ಬೇರೆ ಬೇರೆ ಹೆಸರುಗಳು ಅಗ್ರಸ್ಥಾನದಲ್ಲಿದ್ದು, ಕೆಲವು ಕುಟುಂಬಗಳು ಟಾಪ್ ನಲ್ಲಿದೆ
ಇದನ್ನು ಓದಿ : ಖ್ಯಾತ ಬಿಗ್ ಬಾಸ್ ಸ್ಪರ್ಧಿ ಜೊತೆ ನಯನತಾರಾ ರೋಮ್ಯಾನ್ಸ್..! ಏನಿದು ಹೊಸ ವಿಷಯ?!
Career growth : ಬಾಲಿವುಡ್ ನಲ್ಲಿ ಮಿಮಿಕ್ರಿ ಹಾಡುಗಳು ಹೀಗೆ ತನ್ನ ಹಾಸ್ಯ ಪ್ರಜ್ಞೆಯಿಂದಲೇ ಜನರನ್ನು ಮೆಚ್ಚಿಸಿದ ನಟ ಇವರು ಪ್ರಾರಂಭದಲ್ಲಿ 500 ರೂಪಾಯಿ ಆದಾಯ ಪಡೆದು ಈಗ ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯನಾಗಿದ್ದಾರೆ.
Asha Parekh: ಈ ಹಿಂದೆ ಹಲವು ಸೂಪರ್ಹಿಟ್ ಚಿತ್ರಗಳನ್ನು ನೀಡಿರುವ ಬಾಲಿವುಡ್ನ ಸುಂದರ ನಟಿ sh. ಅವರು ರಾಜೇಶ್ ಖನ್ನಾ, ಶಮ್ಮಿ ಕಪೂರ್, ಧರ್ಮೇಂದ್ರ ಸೇರಿದಂತೆ ಅನೇಕ ದೊಡ್ಡ ತಾರೆಗಳೊಂದಿಗೆ ಕೆಲಸ ಮಾಡಿದವರು. 70-80ರ ದಶಕದಲ್ಲಿ, ಸೌಂದರ್ಯದ ಉದಾಹರಣೆಯಾಗಿರುವ ಆಶಾ ಪರೇಖ್ ಅವರನ್ನು ಟ್ರೆಂಡ್ ಸೆಟ್ಟರ್ ಎಂದೇ ಪರಿಗಣಿಸಲಾಗಿತ್ತು. ಹುಡುಗಿಯರು ಅವರ ಫ್ಯಾಶನ್ ಸೆನ್ಸ್ ಅನ್ನು ಅನುಸರಿಸುತ್ತಿದ್ದರು. ತನ್ನ ಚಲನಚಿತ್ರಗಳ ಜೊತೆಗೆ, ನಟಿ ಕಪೂರ್ ಕುಟುಂಬದ ದೀಪವಾದ ಶಮ್ಮಿ ಕಪೂರ್ ಅವರೊಂದಿಗಿನ ಸಂಬಂಧಕ್ಕಾಗಿಯೂ ಸುದ್ದಿಯಲ್ಲಿದ್ದರು. ವರ್ಷಗಳ ನಂತರ, ಶಮ್ಮಿ ಕಪೂರ್ ಅವರೊಂದಿಗಿನ ಸಂಬಂಧ ಮತ್ತು ಮದುವೆಯ ಬಗ್ಗೆ ಅವರು ಮೌನ ಮುರಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
serial actress : ಗಟ್ಟಿಮೇಳ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದಿದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Mahesh Babu : ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳಲ್ಲಿ ಒಬ್ಬರಾದ ಮಹೇಶ್ ಬಾಬು ಓದಿದ್ದು ಚೆನ್ನೈನಲ್ಲಿ, ತಂದೆ ಕೃಷ್ಣ ಅವರನ್ನು ಪಾಲಿಸಿಕೊಂಡು, ಸೂಪರ್ ಸ್ಟಾರ್ ಆದರು. ಮಹೇಶ್ ಬಾಬು ಅವರೊಂದಿಗೆ ಚೆನ್ನೈ ನಲ್ಲಿ ಈ ಇಬ್ಬರು ನಟರು ಒಟ್ಟಿಗೆ ಕಲಿತಿದ್ದರಂತೆ! ಅವರಿಬ್ಬರು ಸದ್ಯಕ್ಕೆ ಕಾಲಿವುಡ್ ಇಂಡಸ್ಟ್ರಿಯ ಬಹುದೊಡ್ಡ ನಟರು.
Ramoji Rao : ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನು ಮೂಡಿಸಿದ್ದಾರೆ.
Kaveri Cinemas : ಬಂಗಾರದ ಪಂಜರದೊಂದಿಗೆ ಪ್ರಾರಂಭವಾದ ಕಾವೇರಿ ಥಿಯೇಟರ್ ಕೆಲವು ವಾರಗಳ ಹಿಂದೆಯಷ್ಟೇ 50 ವರ್ಷಗಳ ಸಂಭ್ರಮವನ್ನು ಆಚರಿಸಿತ್ತು. ಆದರೆ ಕಾವೇರಿ ಚಿತ್ರಮಂದಿರ ಕೇವಲ ನೆನಪಾಗಿ ಉಳಿಯುವ ಸಂದರ್ಭ ಬಂದಿದೆ.
Ektha Kapoor Got Emmy Award: ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ 51ನೇ ಇಂಟರ್ನ್ಯಾಶನಲ್ ಎಮ್ಮಿ ಅವಾರ್ಡ್ಸ್ನಲ್ಲಿ ಏಕ್ತಾ ಕಪೂರ್ ಅವರಿಗೆ ದೀಪಕ್ ಚೋಪ್ರಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.