ಈ ಘೋರ ಘಟನೆ ಅಮೆರಿಕದಲ್ಲಿ ನಡೆದಿದೆ. 58 ವರ್ಷದ ವ್ಯಕ್ತಿಯೊಬ್ಬ ಬಡ್ತಿ ಕೊಟ್ಟಿಲ್ಲ ಎಂದು ಒಟ್ಟು 4 ಕೊಲೆ ಮಾಡಿದ್ದಾನೆ. ಫಾಂಗ್ ಲು ಎಂಬ ಹೆಸರಿನ ಈ ಕೊಲೆಗಾರ ತನ್ನ ಬಾಸ್ ಸೇರಿದಂತೆ ಅವನ ಇಡೀ ಕುಟುಂಬವನ್ನು ಕೊಂದಿದ್ದಾನೆ. ಫಾಂಗ್ ಲು ಆಯಿಲ್ ಫೀಲ್ಡ್ ಸರ್ವೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ‘ಬಾಸ್ ತನ್ನ ಪಾದಗಳನ್ನು ಒದ್ದೆ ಮಾಡಲು ಬಯಸಲಿಲ್ಲ. ಆದ್ದರಿಂದ ಅವರು ಪ್ಯಾಲೆಟ್ ಹಾಕಲು ಉದ್ಯೋಗಿಗೆ ಆದೇಶಿಸುತ್ತಾರೆ’ ಎಂದು ಬರೆಯಲಾಗಿದೆ.
ಕೇಂದ್ರ ನೌಕರರಿಗೆ ಸರ್ಕಾರ ಡಿಎ ಹೆಚ್ಚಳದ ಉಡುಗೊರೆ ನೀಡಿದೆ. ಈ ಘೋಷಣೆಯೊಂದಿಗೆ ಸರ್ಕಾರವು ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಿದೆ. ಡಿಎ ಬಾಕಿಯನ್ನು ಹಣಕಾಸು ಸಚಿವಾಲಯವೂ ಅನುಮೋದಿಸಿದೆ.
ಟಾಟಾ ಸ್ಟೀಲ್ ಸುತ್ತೋಲೆಯೊಂದನ್ನು ರವಾನಿಸಿದ್ದು, ತನ್ನ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಲಭ್ಯ ಇರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದೆ.
ಕರೋನಾದಿಂದಾಗಿ ಒಂದು ವೇಳೆ ಕಂಪನಿ ನೌಕರ ಮೃತಪಟ್ಟರೆ, ಆತನ ಪರಿವಾರಕ್ಕೆ 60 ವರ್ಷದ ತನಕ ವೇತನ (Salary) ಅಷ್ಟೇ ಅಲ್ಲ, ಮೆಡಿಕಲ್ ಬೆನಿಫಿಟ್ಸ್, ಹೌಸಿಂಗ್ ಫೆಸಿಲಿಟಿ ಸಿಗಲಿದೆ.
ಟಾಟಾ ಸಮೂಹದ ಪ್ರಮುಖ ಮತ್ತು ಅತ್ಯಂತ ಲಾಭದಾಯಕ ಕಂಪನಿಯಾದ ಟಿಸಿಎಸ್ ನ ಸಿಇಓ ರಾಜೇಶ್ ಗೋಪಿನಾಥನ್ ಅವರು ವೇತನ ಕಡಿತ ಘೋಷಿಸುತ್ತಿದ್ದಂತೆ ಸಮೂಹದ ಇತರೆ ಸಂಸ್ಥೆಗಳು ಕೂಡ ಅದೇ ಹಾದಿ ಹಿಡಿದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.