Early symptoms of Diabetes: ಮಧುಮೇಹ ಎಂಬುದು ಒಂದು ಸೈಲೆಂಟ್ ಕಿಲ್ಲರ್ ಎನ್ನುವುದು ಗೊತ್ತಿರುವ ವಿಚಾರ. ಇದು ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಶುಗರ್ ಅನ್ನು ನೀವು ಕಾಂಟ್ರೋಲ್ನಲ್ಲಿ ಇಡದೆ ಹೋದರೆ, ಇದು ನಿಮ್ಮ ದೇಹದ ಇತರ ಅಂಗಗಳನ್ನು ದುರ್ಬಲ ಗೊಲಿಸುತ್ತದೆ, ಇದರಿಂದ ಕಿಡ್ನಿ ಹಾಗೂ ಹ್ರದಯ ಸಂಬಂಧಿ ಕಾಯಿಲೆಗಳು ಕೂಡ ನಿಮ್ಮ ದೇಹವನ್ನು ಆವರಿಸಿಕೊಳ್ಳಬಹುದು.
ತಪ್ಪು ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಹೆಚ್ಚಿನ ಜನರು ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇನ್ನೂ ಕಂಡುಬಂದಿಲ್ಲ, ಮಧುಮೇಹವನ್ನು ಔಷಧಿ ಮತ್ತು ಆಹಾರದ ಸಹಾಯದಿಂದ ನಿಯಂತ್ರಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಿದೆ. ಈ ಲೇಖನದಲ್ಲಿ ರಾತ್ರಿ ಮಲಗುವಾಗ ಕಂಡುಬರುವ ಲಕ್ಷಣಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
Health Benefits of saliva: ಲಾಲಾರಸವು ಬಾಯಿಯಲ್ಲಿ ನೀರಿನಂಶ ಅಥವಾ ಸಾಮಾನ್ಯವಾಗಿ ನೊರೆಯುಳ್ಳ ವಸ್ತುವಾಗಿದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಲಾಲಾರಸದ ಪ್ರಯೋಜನಗಳೇನು ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.