Surya-Jyothika Daughter: ನಟ ಸೂರ್ಯ ಮತ್ತು ಜ್ಯೋತಿಕಾ ಈ ವರ್ಷದ ದೀಪಾವಳಿಯನ್ನು ತಮ್ಮ ಮಗಳು ಮತ್ತು ಮಗನೊಂದಿಗೆ ಆಚರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
Suriya Jyotika daughter : ಭಾರತೀಯ ಸಿನಿರಂಗದ ಕ್ಯೂಟ್ ಜೋಡಿಗಳಲ್ಲಿ ನಟ ಸೂರ್ಯ ಮತ್ತು ಜ್ಯೋತಿಕಾ ದಂಪತಿ ಒಬ್ಬರು.. ಈ ಜೋಡಿ 2006ರಲ್ಲಿ ವಿವಾಹವಾದರು. ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ... ಇದ್ದರೆ ಸೂರ್ಯ ಮತ್ತು ಜ್ಯೋತಿಕಾರಂತೆ ಇರಬೇಕು ಅಂತ ಅದೇಷ್ಟೋ ನವ ದಂಪತಿಗಳು ಹೇಳುತ್ತಾರೆ.. ಇದೀಗ ಸೂರ್ಯ ತನ್ನ ಮಗಳಿಗೆ ತಂದೆಯಾಗಿದ್ದಕ್ಕೆ.. ಹೆಮ್ಮೆ ವ್ಯಕ್ತಪಡಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.