ಪ್ಯಾರಿಸ್ ಒಲಂಪಿಕ್ಸ್ ನಿಂದ ಅನರ್ಹಗೊಂಡಿರುವ ಭಾರತದ ಮಹಿಳಾ ಕುಸ್ತಿಪಟು ಈಗ ಬೆಳ್ಳಿ ಪದಕಕ್ಕಾಗಿ ಸಿಎಎಸ್ ಗೆ ಮೊರೆ ಹೋಗಿದ್ದಾರೆ.ಈ ಸಂಸ್ಥೆ ಪದಕ ನೀಡಬೇಕೋ ಬೇಡವೋ ಎನ್ನುವದರ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
Vinesh Phogat: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸುವುದರೊಂದಿಗೆ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ.
Wayanad Lok Sabha Bypoll: ಈಗಾಗಲೇ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದ್ಯಸ್ವ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಅದರ ಬೆನ್ನಲೇ ಅವರು ಪ್ರತಿನಿಧಿಸುತ್ತಿದ್ದ ಕೇರಳದ ವಯನಾಡು ಕೂಡ ಲೋಕಸಭೆ ಚುನಾವಣೆಗೆ ತೆರವಾಗಿದೆ.
ಎಂಟು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದರಿಂದ ಹಿಡಿದು ಲುಟ್ಯೆನ್ಸ್ನ ದೆಹಲಿಯ ತನ್ನ ಅಧಿಕೃತ ಬಂಗಲೆಯನ್ನು ಕಳೆದುಕೊಳ್ಳುವವರೆಗೆ,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಲೋಕಸಭೆಯಿಂದ ಅನರ್ಹಗೊಳಿಸುವಿಕೆಯು ಹಲವಾರು ಸಂಭವನೀಯ ಪರಿಣಾಮಗಳನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.