Diabetes Symptoms: ಪ್ರಸ್ತುತ ಜಗತ್ತಿನಾದ್ಯಂತ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಮಧುಮೇಹ. ಆದರೆ, ಮಧುಮೇಹಕ್ಕೂ ಮುನ್ನ ನಮ್ಮ ದೇಹ ಕೆಲವು ಎಚ್ಚರಿಕೆಯನ್ನು ನೀಡಬಹುದು. ಬೆಳಿಗ್ಗೆ ಎದ್ದಾಗ ನಿಮ್ಮಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ಡಯಾಬಿಟಿಸ್ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
ಅನೇಕ ಬಾರಿ ಮಧುಮೇಹಕ್ಕೂ ಮೊದಲು ದೇಹದಲ್ಲಿ ಅನೇಕ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಆದರೆ ಪರೀಕ್ಷೆಯ ಸಮಯದಲ್ಲಿ ನಿಮ್ಮ ಮಧುಮೇಹ ಪರೀಕ್ಷೆಯು ಧನಾತ್ಮಕವಾಗಿರುವುದಿಲ್ಲ. ಪ್ರಿಡಯಾಬಿಟಿಸ್ ಎಂದರೇನು..? ಮಧುಮೇಹದ ಆರಂಭಿಕ ಲಕ್ಷಗಳು ಹೇಗಿರುತ್ತವೆ ಅನ್ನೋದರ ಬಗ್ಗೆ ತಿಳಿದುಕೊಳ್ಳಿರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.