ಆಸ್ಪತ್ರೆಯಲ್ಲಿ ಹಿಂದಿ (hindi) ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ವ್ಯವಹರಿಸಬೇಕು. ಮಲಯಾಳಂ ಬಳಸುವಂತಿಲ್ಲ ಎಂದು ಹೊರಡಿಸಿರುವ ಸುತ್ತೋಲೆಯನ್ನು ಗೋವಿಂದ ಬಲ್ಲಭ ಪಂತ್ ಆಸ್ಪತ್ರೆ (G B Pant hospital), ಹಿಂದಕ್ಕೆ ಪಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.