ನೀವು ಡಾರ್ಕ್ ಮೋಡ್ನಲ್ಲಿಟ್ಟು ಮೊಬೈಲ್ ಫೋನ್ ಬಳಸುತ್ತೀರಾ? ಹಾಗಾದ್ರೆ ಇದ್ರಿಂದ ನಿಮಗೆ ಸಿಗುತ್ತೆ ಹಲವಾರು ಪ್ರಯೋಜಗಳು. ಏನು ಆ ಪ್ರಯೋಜನಗಳು ಅಂತೀರಾ, ಹೇಳ್ತೀವಿ, ಈ ಸ್ಟೋರಿ ನೋಡಿ.
Facebook shocked iPhone users: ಫೇಸ್ಬುಕ್ನಲ್ಲಿ ಡಾರ್ಕ್ ಮೋಡ್ ಬೆಂಬಲದ ಹಠಾತ್ ಕಣ್ಮರೆ ಬಗ್ಗೆ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಗೂಗಲ್ (Google) ತನ್ನ ಬಳಕೆದಾರರಿಗಾಗಿ ಡಾರ್ಕ್ ಮೋಡ್ (Dark Mode) ವೈಶಿಷ್ಟ್ಯವನ್ನು ತರುತ್ತಿದೆ, ಇದರಿಂದಾಗಿ ಜನರು ಹುಡುಕಾಟದ ಸಮಯದಲ್ಲಿ ಸಂಪೂರ್ಣವಾಗಿ ಹೊಸ ಅನುಭವವನ್ನು ಪಡೆಯುತ್ತಾರೆ. ವರದಿಯ ಪ್ರಕಾರ, ಗೂಗಲ್ ಡಾರ್ಕ್ ಮೋಡ್ (Google Dark Mode) ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ.
ಡಾರ್ಕ್ ಮೋಡ್ ಎಲ್ಲರ ಅಚ್ಚುಮೆಚ್ಚಿನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ತನ್ನ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ್ದ ಫೇಸ್ ಬುಕ್ ಇದೀಗ ತನ್ನ ಪ್ರೊಫೈಲ್ ಗಳಲ್ಲಿಯೂ ಕೂಡ ಈ ವೈಶಿಷ್ಟ್ಯವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.

ಒಂದು ವೇಳೆ ನೀವೂ ಕೂಡ ದೀರ್ಘಕಾಲದಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡಾರ್ಕ್ ಮೋಡ್ ಬಳಸುತ್ತಿದ್ದರೆ ನಿಮ್ಮ ಕಣ್ಣುಗಳೂ ಕೂಡ ಅದಕ್ಕೆ ಅಡಾಪ್ಟ್ ಆಗಿ ಬಿಡುತ್ತವೆ ಹಾಗೂ ಕಾಲಾಂತರದಲ್ಲಿ ಬಿಳಿ ಬಣ್ಣದ ಅಕ್ಷರಗಳಿಗೆ ಅವು ಹೊಂದಿಕೊಳ್ಳುತ್ತವೆ. ಆದರೆ ಒಂದು ವೇಳೆ ನೀವು ಲೈಟ್ ಮೋಡ್ ಬಳಸಿದರೆ, ಇದು ನಿಮ್ಮ ಕಣ್ಣುಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಹಾಗೂ ಕಾಲಾಂತರದಲ್ಲಿ ನಿಮ್ಮ ದೃಷ್ಟಿ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.