ನಿನ್ನೆ 252 ಕೋವಿಡ್ ಪಾಸಿಟಿವ್ ಕೇಸ್ಗಳು ವರದಿ
441 ಮಂದಿ ಗುಣಮುಖ, 1031 ಒಟ್ಟು ಸಕ್ರಿಯ ಕೇಸ್ ವರದಿ
ನಿನ್ನೆ ಮತ್ತೆ 2 ಮಂದಿಯನ್ನು ಬಲಿ ಪಡೆದುಕೊಂಡ ಕೋವಿಡ್
ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿ
ಬೆಂಗಳೂರಿನಲ್ಲಿ ಇಲ್ಲಿಯವರೆಗೂ 470 ಸಕ್ರಿಯ ಕೇಸ್ ವರದಿ
ರಾಜ್ಯದಲ್ಲಿ ದಿನೆ ದಿನೇ ಹಚ್ಚುತ್ತಿದೆ ಕೋವಿಡ್ ಉಪಟಳ
ರಾಜ್ಯದಲ್ಲಿ ನಿನ್ನೆ ಒಟ್ಟು 1222 ಸಕ್ರಿಯ ಕೇಸ್ ವರದಿ
ಮೂರು ಮಂದಿಯನ್ನು ಬಲಿ ಪಡೆದುಕೊಂಡ ಕೋವಿಡ್
ಕಳೆದ 24 ಗಂಟೆಯಲ್ಲಿ 279 ಪಾಸಿಟಿವ್ ಕೇಸ್ಗಳು ವರದಿ
ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲು
ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್ ಪ್ರಕರಣಗಳು
ರಾಜ್ಯದಲ್ಲಿ ನಿನ್ನೆ ಒಟ್ಟು 1181 ಸಕ್ರಿಯ ಕೋವಿಡ್ ಕೇಸ್
ಕಳೆದ 24 ಗಂಟೆಯಲ್ಲಿ 329 ಪಾಸಿಟಿವ್ ಕೇಸ್ಗಳು ವರದಿ
ನಿನ್ನೆ ಮಹಾಮಾರಿಗೆ ಮತ್ತೊಂದು ಬಲಿ ಪಡೆದ ಕೋವಿಡ್
ಬೆಂಗಳೂರಿನಲ್ಲಿ ಇಲ್ಲಿಯವರೆಗೂ 562 ಸಕ್ರಿಯ ಕೇಸ್ ವರದಿ
ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.