ಇದೇ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ.. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶದೇ ಕಾತುವಾಗಿದ್ದು, ಈ ಸಂಭ್ರಮವನ್ನು ಹಬ್ಬದ ರೀತಿ ಆಚರಿಸೋದಕ್ಕೆ ಶ್ರೀರಾಮನ ಭಕ್ತರು ತಯಾರಿ ಮಾಡುತ್ತಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ನ ಕ್ಲಾಕ್ ಟವರ್ ಮೇಲೆ ಲೇಸರ್ ಲೈಟ್ ಮೂಲಕ ಶ್ರೀರಾಮನ ಚಿತ್ರ ಪ್ರದರ್ಶಿಸಲಾಗ್ತಿದ್ದು, ಕಣ್ಮನ ಸಳೆದಿದೆ..
ಕ್ಲಾಕ್ ಟವರ್ ನಿರ್ಮಾಣವು ಸ್ಮಾರ್ಟ್ ಸಿಟಿ ಯೋಜನೆಯಡಿ ಬರದಿದ್ದರೂ ಮೇಯರ್ ಅವರ ಸೂಚನೆ ಮೇರೆಗೆ ಸೇರಿಸಲಾಗಿದೆ. ಮುಖ್ಯ ಕಟ್ಟಡ, ಪ್ರಾಂಗಣ, ಅಲ್ಯುಮಿನಿಯಂ ಏಣಿ, ಗಡಿಯಾರ ಅಳವಡಿಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಗೋಪುರ ನಿರ್ಮಾಣಕ್ಕೆ ಸುಮಾರು 90 ಲಕ್ಷ ರೂ. ವೆಚ್ಚವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.