brass stain cleaning tips: ನಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಸಾಮಾನ್ಯವಾಗಿ ನಾವು ಹಿತ್ತಾಳೆ ವಸ್ತುಗಳನ್ನು ಬಳಸುತ್ತೇವೆ. ಆದರೆ, ಈ ಹಿತ್ತಾಳೆ ವಸ್ತುಗಳು ನೀವು ಎಷ್ಟೇ ಉಜ್ಜಿದರು, ಮಂಕಾಗಿ ಕಾಣುತ್ತದೆ. ಇದಕ್ಕೆ ಪರಿಹಾರ ಇದೆ. ಈ ಒಂದು ಹಣ್ಣು ಬಳಸಿ ನಿಮ್ಮ ಮನೆಯ ಹಿತ್ತಾಳೆ ಪಾತ್ರೆಗಳನ್ನು ಹೊಲೆಯುವಂತೆ ಮಾಡಬಹುದು. ಹೇಗೆ? ತಿಳಿಯಲು ಮುಂದೆ ಓದಿ...
ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
Soaked Mangoes Benefits: ಮಾವಿನ ಹಣ್ಣು ತಿನ್ನುವುದರಿಂದ ಹಲವಾರು ಪ್ರಯೋಜನಗಳಿದ್ದರೂ ಇದನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿ ಇಡಿ. ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ನಂತರ ತಿನ್ನುವುದರಿಂದಾಗುವ ಉಪಯೋಗಗಳು ಇಲ್ಲಿದೆ.
ನಾವು ನಿತ್ಯ ನಮ್ಮ ಬಟ್ಟೆಗಳನ್ನು ಶುಚಿಗೊಳಿಸುವಂತೆ, ಮಕ್ಕಳ ಮೃದುವಾದ ಆಟಿಕೆಗಳನ್ನು ಕೂಡ ನಿತ್ಯ ತೊಳೆಯಬೇಕು. ಹಾಗೆ ಮಾಡದಿದ್ದರೆ, ಮಕ್ಕಳಲ್ಲಿ ರೈನಾಯಿಟಿಸ್ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.