Citroen eC3: ಟಾಟಾದ ಅಗ್ಗದ ಇವಿ ಟಾಟಾ ಟಿಯಾಗೊಗೆ ಟಕ್ಕರ್ ನೀಡಲು ಫ್ರೆಂಚ್ ಕಂಪನಿಯೊಂದು ತಯಾರಾಗಿದೆ. ಇದರ ವಿಶೇಷತೆ ಎಂದರೆ ಈ ಎಲೆಕ್ಟ್ರಿಕ್ ಕಾರ್ ಒಮ್ಮೆ ಫುಲ್ ಚಾರ್ಜ್ ಆದ ಬಳಿಕ ಸುಮಾರು 320 ಕಿಲೋಮೀಟರ್ ಕ್ರಮಿಸಬಲ್ಲದು ಎಂದು ಹೇಳಲಾಗುತ್ತಿದೆ. ಯಾವುದೀ ಕಾರು? ಏನಿದರ ವಿಶೇಷ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ...
Citroen C3 EV: ಇಂದು ಮಾರುಕಟ್ಟೆಗೆ ಮತ್ತೊಂದು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರ್ ಲಗ್ಗೆ ಇಡಲಿದೆ. Citroen ತನ್ನ Citroen C3 ವಾಹನವನ್ನು ಎಲೆಕ್ಟ್ರಿಕ್ ಅವತಾರದಲ್ಲಿ ತರಲಿದೆ. ಇದು ಟಾಟಾ ಟಿಯಾಗೊ ಇವಿಯೊಂದಿಗೆ ಸ್ಪರ್ಧಿಸುವ ನಿರೀಕ್ಷೆ ಇದ್ದು ಇದರ ಬೆಲೆ ರೂ 8.49 ಲಕ್ಷದಿಂದ ಪ್ರಾರಂಭವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.