ಮಗು ತನ್ನ ಹೆತ್ತವರ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯಲು ಬಯಸುತ್ತದೆ. ಆದರೆ ಕೆಲಸದ ಕಾರಣದಿಂದಾಗಿ ಅನೇಕ ಬಾರಿ ಪೋಷಕರು ತಮ್ಮ ಮಗುವಿಗೆ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಮಗುವಿನಲ್ಲಿ ಈ ವರ್ತನೆಗಳನ್ನು ಗಮನಿಸಿದರೆ ಮಗು ನಿಮ್ಮ ಸಮಯವನ್ನು ಬಯಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.