Blood cancer symptoms and signs: ಬ್ಲಡ್ ಕ್ಯಾನ್ಸರ್ ಎಂಬ ಹೆಸರು ಬಂದ ತಕ್ಷಣ ನೆನಪಿಗೆ ಬರುವುದು ಸಾವು! ಆದರೆ ನೀವು ಈ ರೋಗದ ಬಗ್ಗೆ ತಿಳಿದಿದ್ದರೆ, ಚಿಕಿತ್ಸೆಯ ಸಹಾಯದಿಂದ ಇದನ್ನು ತಪ್ಪಿಸಬಹುದು.
Blood Cancer Signs: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಂದು ಸಾಮಾನ್ಯ ರೋಗವಾಗಿದೆ. ಕ್ಯಾನ್ಸರ್ನಲ್ಲಿ ಹಲವು ವಿಧಗಳಿವೆ. ನಾವಿಂದು ನಿಮಗೆ ರಕ್ತ ಕ್ಯಾನ್ಸರ್ನ ಪ್ರಮುಖ ಲಕ್ಷಣಗಳ ಬಗ್ಗೆ ತಿಳಿಸಲಿದ್ದು ನಿಮಗೂ ಇಂತಹ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.