Black Carrot For Weight Loss : ಹಲವು ಬಣ್ಣದ ಕ್ಯಾರೆಟ್ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಹಳದಿ, ಕೇಸರಿ, ಕಡು ಕೇಸರಿ, ಕೆಂಪು ಮತ್ತು ಕಪ್ಪು ಹೀಗೆ ವಿವಿಧ ಬಣ್ಣಗಳ ಕ್ಯಾರೆಟ್ ಇವೆ. ಇದರಲ್ಲಿ ದೇಹ ತೂಕ ಕಳೆದುಕೊಳ್ಳಲು ಬಯಸುವವರು ಇದೇ ಬಣ್ಣದ ಕ್ಯಾರೆಟ್ ಸೇವಿಸಬೇಕು.
Black Carrot : ಕಪ್ಪು ಕ್ಯಾರೆಟ್ ಅನ್ನು ಪ್ರತಿದಿನ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಆಯುರ್ವೇದ ಗುಣಗಳು ದೇಹದ ತೂಕವನ್ನು ಕಡಿಮೆ ಮಾಡುವುದಲ್ಲದೆ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ನಿಯಂತ್ರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಕಪ್ಪು ಕ್ಯಾರೆಟ್ ಅನ್ನು ಸೇವಿಸಬೇಕು.
Taming Bad Cholesterol: ಗಜ್ಜರಿ ಹಲ್ವಾ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದರೆ ನೀವು ಎಂದಾದರೂ ಕಪ್ಪು ಕ್ಯಾರೆಟ್ ಅನ್ನು ನೋಡಿದ್ದೀರಾ? ಮಾರುಕಟ್ಟೆಯಲ್ಲಿ ಕಪ್ಪು ಕ್ಯಾರೆಟ್ ಕಾಣಿಸಿಕೊಂಡರೆ, ಒಂದು ಕ್ಷಣ ಕೂಡ ತಡಮಾಡದೆ (Health News In Kannada) ಅದನ್ನು ಖರೀದಿಸಿ. ಏಕೆಂದರೆ ಇದು ಕೆಂಪು ಕ್ಯಾರೆಟ್ಗಿಂತ ಹಲವು ಪಟ್ಟು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
Black Carrot Health Benefits: ಚಳಿಗಾಲದಲ್ಲಿ ನೀವು ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಜ್ಜರಿ ಬರುವುದನ್ನು ನೀವು ನೋಡಬಹುದು. ಆದರೆ ನೀವು ಎಂದಾದರೂ ಕಪ್ಪು ಕ್ಯಾರೆಟ್ ಅನ್ನು ನೋಡಿದ್ದೀರಾ? ಮಾರುಕಟ್ಟೆಯಲ್ಲಿ ಕಪ್ಪು ಕ್ಯಾರೆಟ್ ಕಾಣಿಸಿಕೊಂಡರೆ, ಒಂದು ಕ್ಷಣ ಕೂಡ ತಡಮಾಡದೆ ಅದನ್ನು ಖರೀದಿಸಿ. ಏಕೆಂದರೆ ಇದು ಕೆಂಪು ಕ್ಯಾರೆಟ್ಗಿಂತ ಹಲವು ಪಟ್ಟು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
Black carrot benefits : ಚಳಿಗಾಲದಲ್ಲಿ, ನಾವು ಕೇಸರಿ ಬಣ್ಣದ ಕ್ಯಾರೆಟ್ ತಂದೊಡ್ಡಿದ್ದೇವೆ ಮತ್ತೆ ತಿಂದಿದ್ದೇವೆ. ಅಲ್ಲದೆ, ಇದನ್ನ ಅಡುಗೆಗೆ, ಫಲಾವ್ ಮಾಡಲು, ಜ್ಯೂಸ್ ಮಾಡಲು ಬಳಸುತ್ತಾರೆ. ಆದ್ರೆ, ನಿಮಗೆ ಬ್ಲಾಕ್ ಕ್ಯಾರೆಟ್ ಬಗ್ಗೆ ಗೊತ್ತಾ? ಹೌದು, ಇದನ್ನ ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.