plants that cool your house: ಮಳೆಗಾಲ ಮುಗಿದು ಚಳಿಗಾಲ ಇನ್ನೇನು ಶುರುವಾಗುತ್ತಿದೆ. ಆದರೆ ಬಿಸಿಲಿನ ತಾಪ ಮಾತ್ರ ಜನರನ್ನು ಬೆಂಬಿಡದೆ ಕಾಡುತ್ತಿದೆ. ಚಳಿಗಾಲ ಇಲ್ಲವೇನೋ... ನೇರವಾಗಿ ಬೇಸಿಗೆಯೇ ಶುರುವಾಯಿತೋ ಎಂಬಂತೆ ಭಾಸವಾಗುತ್ತಿದೆ. ಹೀಗಿರುವಾಗ ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸುವುದರಿಂದ ಮನೆಯನ್ನು ತಂಪಾಗಿಸುವುದಲ್ಲದೆ, ಪರೋಕ್ಷವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.