Amla Juice : ಭಾರತೀಯರು ನೆಲ್ಲಿಕಾಯಿ ಎಂದೂ ಕರೆಯಲ್ಪಡುವ ಆಮ್ಲಾ ತನ್ನ ಮೋಡಿಯಿಂದ ಜನರನ್ನು ಆಕರ್ಷಿಸುವ ಹಣ್ಣು. ಇದರ ಅದ್ಭುತ ಪ್ರಯೋಜನಗಳು ಎಲ್ಲರನ್ನೂ ಬೆರಗುಗೊಳಿಸುತ್ತವೆ. ಆಯುರ್ವೇದದಲ್ಲಿ, ಆಮ್ಲವನ್ನು "ಅಮೃತ್" ಎಂದು ಕರೆಯಲಾಗುತ್ತದೆ.
Benifits of Banana : ಕಲ್ಲಂಗಡಿ, ಸೌತೆಕಾಯಿ ಮತ್ತು ತೆಂಗಿನಕಾಯಿಗಳು ಚರ್ಮ ಮತ್ತು ಕೂದಲ ರಕ್ಷಣೆಯಲ್ಲಿ ಸಹಾಯಕವಾಗುತ್ತವೆ. ಹೌದು ಅದೇ ರೀತಿ ಬಾಳೆಹಣ್ಣು ಸಹ ಚರ್ಮದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
Coconut Oil Face Mask : ತೆಂಗಿನ ಎಣ್ಣೆಯು ನೈಸರ್ಗಿಕ ಘಟಕಾಂಶವಾಗಿದೆ, ಇದನ್ನು ಚರ್ಮದ ಆರೈಕೆ ಸೇರಿದಂತೆ ಹಲವಾರು ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳಿಗಾಗಿ ಶತಮಾನಗಳಿಂದ ಬಳಸಲಾಗುತ್ತಿದೆ. ಚರ್ಮಕ್ಕಾಗಿ ತೆಂಗಿನ ಎಣ್ಣೆಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ ನೋಡಿ.
Masoor Dal : ಸುಂದರವಾದ ಹೊಳೆಯುವ ತ್ವಚೆಯನ್ನು ಹೊಂದಬೇಕೆನ್ನುವುದು ಎಲ್ಲರ ಬಯಕೆ. ಇತ್ತೀಚೆನ ದಿನಗಳ ಪರಿಸ್ಥಿಯನ್ನು ನೋಡುವುದಾದರೇ ಮಾಲಿನ್ಯ, ಹವಾಗುಣ ಬದಲಾವಣೆಯಿಂದ ತ್ವಚೆಯು ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಪರಿಹಾರವಾಗಿ ಕೆಲವು ನೈಸರ್ಗಿಕ ಪದಾರ್ಥಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.