Harmful Android Apps: ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಆಂಡ್ರಾಯ್ದ ಬೆಂಬಲಿತ ಅಪ್ಲಿಕೇಶನ್ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ನಿಮ್ಮ ಸ್ಮಾರ್ಟ್ಫೋನ್ ಅನ್ನು ನಿಯಂತ್ರಿಸುವ ಕೆಲವು ಅಪ್ಲಿಕೇಶನ್ಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಅಪ್ಲಿಕೇಶನ್ ಡೌನ್ಲೋಡ್ ಮಾಡುವಾಗ ಬಳಕೆದಾರರು ಜಾಗರೂಕರಾಗಿರಬೇಕು. ನಿಮ್ಮ ಫೋನ್ ಅನ್ನು ನಿಯಂತ್ರಿಸಬಹುದಾದ ಆ ಅಪ್ಲಿಕೇಶನ್ಗಳ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ (Technology News In Kannada)
Google Banned Apps: ಇದ್ದಕ್ಕಿದ್ದಂತೆ ಕೆಲವು ಅಪ್ಲಿಕೇಶನ್ಗಳನ್ನು ಗೂಗಲ್ ನಿಷೇಧಿಸಿದೆ ಎಂದು ಮ್ಯಾಕ್ಅಫೀಯ ಭದ್ರತಾ ತಂಡ ಪತ್ತೆ ಮಾಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಈ ಅಪ್ಲಿಕೇಶನ್ಗಳು ಹಿಂದಿನಿಂದ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದ್ದವು ಎಂದು ಹೇಳಲಾಗುತ್ತಿದೆ.
ಇವುಗಳನ್ನು ಫೋನ್ನಲ್ಲಿ ಇನ್ಸ್ಟಾಲ್ ಮಾಡಿದ ತಕ್ಷಣ, ಹ್ಯಾಕರ್ಗಳು ಫೋನ್ ಅನ್ನು ಹ್ಯಾಕ್ ಮಾಡಿ ಬಿಡುತ್ತಾರೆ. ಒಮ್ಮೆ ಫೋನ್ ಹ್ಯಾಕ್ ಆಯಿತು ಎಂದರೆ ಬ್ಯಾಂಕ್ ಖಾತೆ ಖಾಲಿಯಾಗುವುದು ಕೂಡಾ ಗ್ಯಾರಂಟಿ.
Dangerous Apps In Smartphone: ಗೂಗಲ್ ಇತ್ತೀಚಿಗೆ 20 ದಶಲಕ್ಷಕ್ಕೂ ಹೆಚ್ಚು ಡೌನ್ಲೋಡ್ಗಳನ್ನು ಹೊಂದಿರುವ 10 ಕ್ಕೂ ಹೆಚ್ಚು ಅಪ್ಲಿಕೇಶನ್ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ. ಈ ಅಪ್ಲಿಕೇಶನ್ಗಳು Android ಸಾಧನಗಳಲ್ಲಿ ಬ್ಯಾಟರಿಯನ್ನು ಬೇಗ ಖಾಲಿ ಮಾಡುತ್ತದೆ.
ಇಂದಿನ ಕಾಲದಲ್ಲಿ, ನಮ್ಮೆಲ್ಲರ ಕೈಯಲ್ಲಿ ಸ್ಮಾರ್ಟ್ಫೋನ್ ಇದೆ. ನಮ್ಮ ಮೊಬೈಲ್ ಫೋನ್ನಲ್ಲಿ ಹಲವಾರು ಅಪ್ಲಿಕೇಶನ್ಗಳನ್ನು ನಾವು ಡೌನ್ಲೋಡ್ ಮಾಡರುತ್ತೇವೆ. ನಿಮ್ಮ ಕುಟುಂಬದ ಸುರಕ್ಷತೆಗಾಗಿ ಡೌನ್ಲೋಡ್ ಮಾಡಲಾದ ಫ್ಯಾಮಿಲಿ ಟ್ರ್ಯಾಕಿಂಗ್ ಅಪ್ಲಿಕೇಶನ್ಗಳ ಬಗ್ಗೆ ನಿಮಗೆ ಹೇಳಲಿದ್ದೇವೆ.
Dangerous Apps: ನೀವು ಸ್ಮಾರ್ಟ್ಫೋನ್ ಬಳಸುತ್ತಿದ್ದರೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರದಿಂದಿರಿ. ಇದರಲ್ಲಿರುವ ಕೆಲವು ಆ್ಯಪ್ಗಳು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ನಿಮಿಷಗಳಲ್ಲಿ ನಿಮ್ಮ ಖಾತೆ ಪೂರ್ಣ ಖಾಲಿ ಆಗಬಹುದು. ನಿಮ್ಮ ಫೋನ್ನಲ್ಲಿಯೂ ಇಂತಹ ಅಪ್ಲಿಕೇಶನ್ಗಳಿದ್ದರೆ ಅವುಗಳನ್ನು ತಕ್ಷಣ ಡಿಲೀಟ್ ಮಾಡಿ...
Android: ನೀವು ಸಹ Android ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ ಮತ್ತು ಆಫ್ಲೈನ್ ಅಪ್ಲಿಕೇಶನ್ಗಳಲ್ಲಿನ ಜಾಹೀರಾತುಗಳಿಂದ ತೊಂದರೆಗೊಳಗಾಗಿದ್ದರೆ, ನಾವು ನಿಮಗಾಗಿ ಕೆಲವು ಹಂತಗಳನ್ನು ತಿಳಿಸಲಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನೀವು ಈ ಅಪ್ಲಿಕೇಶನ್ಗಳಿಂದ ಜಾಹೀರಾತುಗಳನ್ನು ಶಾಶ್ವತವಾಗಿ ನಿರ್ಬಂಧಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.