Almonds Side Effects : ಬಾದಾಮಿ ತಿನ್ನುವುದರಿಂದ ಆರೋಗ್ಯದ ಮೇಲೆ ಹಲವಾರು ಉತ್ತಮ ಪ್ರಯೋಜನಗಳಿವೆ ಅಂತ ನಮಗೆಲ್ಲರಿಗೂ ತಿಳಿದಿದೆ. ಆದರೆ, ಇದನ್ನು ಅತಿಯಾಗಿ ತಿಂದರೆ ಅದು ದೇಹಕ್ಕೆ ವಿವಿಧ ರೀತಿಯ ಹಾನಿಯನ್ನುಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ..? ಬನ್ನಿ ಈ ಬಗ್ಗೆ ತಿಳಿಯೋಣ..
ಬಾದಾಮಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನರು ಇದನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ನಮ್ಮ ಹಿರಿಯರು ಸಹ ಇದನ್ನು ಸೇವಿಸಲು ಹೇಳುತ್ತಾರೆ.ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಬಾದಾಮಿ ತಿಂದರೆ ಮೆದುಳು ಚುರುಕಾಗುವುದಲ್ಲದೆ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಈ ಪ್ರಯೋಜನಗಳನ್ನು ತಿಳಿದ ಅನೇಕ ಜನರು ಈ ಡ್ರೈ ಫ್ರೂಟ್ ಅನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಲು ಪ್ರಾರಂಭಿಸುತ್ತಾರೆ. ಹೀಗೆ ಮಾಡುವುದರಿಂದ, ದೇಹಕ್ಕೆ ಅನುಕೂಲಕ್ಕಿಂತ ಅನಾನುಕೂಲವೆ ಜಾಸ್ತಿ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅತಿಯಾದ ಬಾದಾಮಿ ಸೇವನೆಯಿಂದ ಆಗುವ ಪರಿಣಾಮಗಳನ್ನು ತಿಳಿಯೋಣ ಬನ್ನಿ..
1. ಮೂತ್ರಪಿಂಡದ ಕಲ್ಲುಗಳ ಅಪಾಯ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.