ಭಾರತ vs ನ್ಯೂಜಿಲೆಂಡ್.. ಇಂದಿನ ಪಂದ್ಯದ ಭವಿಷ್ಯ ನುಡಿದ ಮೀನು! ಸೆಮಿಫೈನಲ್ ಗೆಲ್ಲೋರು ಯಾರು?

IND vs NZ Predictions: ಕಳೆದ ಎರಡು ವಿಶ್ವಕಪ್‌ಗಳಲ್ಲಿ ನ್ಯೂಜಿಲೆಂಡ್‌ ಫೈನಲ್‌ ತಲುಪಿತ್ತು. ಈ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಎನಿಸಿಕೊಂಡಿದೆ. ಈ ಪಂದ್ಯದ ಬಗ್ಗೆ ಹಲವರು ಭವಿಷ್ಯ ನುಡಿದಿದ್ದಾರೆ.

Written by - Chetana Devarmani | Last Updated : Nov 15, 2023, 02:02 PM IST
  • ವಿಶ್ವಕಪ್‌ 2023 ರ ಮೊದಲ ಸೆಮಿಫೈನಲ್‌ ಪಂದ್ಯ
  • ನ್ಯೂಜಿಲೆಂಡ್‌ vs ಭಾರತ ಪಂದ್ಯ
  • ಇಂದಿನ ಪಂದ್ಯದ ಭವಿಷ್ಯ ನುಡಿದ ಮೀನು!
ಭಾರತ vs ನ್ಯೂಜಿಲೆಂಡ್.. ಇಂದಿನ ಪಂದ್ಯದ ಭವಿಷ್ಯ ನುಡಿದ ಮೀನು! ಸೆಮಿಫೈನಲ್ ಗೆಲ್ಲೋರು ಯಾರು? title=

IND vs NZ Predictions: ವಿಶ್ವಕಪ್‌ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ಮುಖಾಮುಖಿ ನಡೆದಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ಫೈನಲ್‌ ಪ್ರವೇಶಿಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾದಲ್ಲಿ ನಡೆಯುತ್ತಿದೆ. 

ಕಳೆದ ಎರಡು ವಿಶ್ವಕಪ್‌ಗಳಲ್ಲಿ ನ್ಯೂಜಿಲೆಂಡ್‌ ಫೈನಲ್‌ ತಲುಪಿತ್ತು. ಈ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಎನಿಸಿಕೊಂಡಿದೆ. ಈ ಪಂದ್ಯದ ಬಗ್ಗೆ ಹಲವರು ಭವಿಷ್ಯ ನುಡಿದಿದ್ದಾರೆ. ಇದೀಗ ಒಂದು ಮೀನು ಇಂದಿನ ಪಂದ್ಯ ಯಾರು ಗೆಲ್ತಾರೆ ಅನ್ನೋ ಭವಿಷ್ಯ ಹೇಳಿದೆ.

ಇದನ್ನೂ ಓದಿ : ಸೆಮಿ ಫೈನಲ್ ನಲ್ಲಿ ಟಾಸ್ ಗೆಲುವು ಎಷ್ಟು ಮುಖ್ಯ ? ಟೀಂ ಇಂಡಿಯಾ ನಾಯಕ ಹೇಳಿದ್ದೇನು ? 

ಮೀನು ಭಾರತ vs ಬ್ಯೂಜಿಲೆಂಡ್‌ ಪಂದ್ಯದ ಗೆಲುವಿನ ಬಗ್ಗೆ ನುಡಿದಿರುವ ಭವಿಷ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಮೀನೊಂದು ಪಂದ್ಯ ಯಾರು ಗೆಲ್ತಾರೆ ಅಂತ ತಿಳಿಸಿದೆ. ಫಿಶ್ ಟ್ಯಾಂಕ್‌ನಲ್ಲಿ ನ್ಯೂಜಿಲೆಂಡ್ ಹಾಗೂ ಭಾರತದ ಸಿಂಬಲ್‌ ಇಡಲಾಗಿದೆ. ಅದರ ಪಕ್ಕ ಎರಡು ಹುಳಗಳನ್ನು ಹಾಕಲಾಗಿದೆ. ಮೀನು ಯಾವ ಚಿಹ್ನೆ ಬಳಿ ಇರುವ ಹುಳುವನ್ನು ತಿನ್ನುತ್ತೋ ಆ ತಂಎ ಗೆಲ್ಲುತ್ತೆ ಎಂದು ಲೆಕ್ಕಾಚಾರ.

 

 

ಈ ವಿಡಿಯೋದಲ್ಲಿ ಮೀನು ಮೊದಲು ನ್ಯೂಜಿಲೆಂಡ್ ಬಳಿ ಹೋಗುತ್ತದೆ. ಆದರೆ ಕೊನೆಯಲ್ಲಿ ಭಾರತದ ಸಿಂಬಲ್‌ ಬಳಿಯಿರುವ ಹುಳವನ್ನು ತಿಂದಿದೆ. ಇದರ ಅರ್ಥ ಇಂದಿನ ಪಂದ್ಯವನ್ನು ಭಾರತ ಗೆಲ್ಲುತ್ತೆ ಎಂದು ಅರ್ಥ. ಇದಂಇನ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. 

ಇದನ್ನೂ ಓದಿ : IND vs NZ Weather Update: ಭಾರತ - ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ! ಹವಾಮಾನ ವರದಿ ಏನು ಹೇಳುತ್ತೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News