ದ.ಆಫ್ರಿಕಾ ಸರಣಿಯ ನಂತರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಕೊಹ್ಲಿ

     

Last Updated : Feb 15, 2018, 03:18 PM IST
ದ.ಆಫ್ರಿಕಾ ಸರಣಿಯ ನಂತರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಕೊಹ್ಲಿ title=

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ 4-1 ರ ಅಂತರದಲ್ಲಿ ಏಕದಿನ ಸರಣಿ ಗೆಲುವು ಸಾಧಿಸಿರುವ ಕೊಹ್ಲಿ ನೇತೃತ್ವದ ಭಾರತ ತಂಡವು 2019ರಲ್ಲಿ ನಡೆಯಲಿರುವ ವಿಶ್ವಕಪ್ ಟ್ರೋಪಿ ಮೇಲೆ ಕಣ್ಣಿಟ್ಟಿದೆ.

ಈ ಸರಣಿ ಗೆಲುವಿನ ನಂತರ ಪ್ರತಿಕ್ರಯಿಸಿರುವ ಕೊಹ್ಲಿ "ನಾವು ತಂಡವಾಗಿ ಪ್ರತಿ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ.ಈ ದಕ್ಷಿಣ ಆಫ್ರಿಕಾದ ಪ್ರವಾಸದ ನಂತರ ನಾವು 2019ರ ವಿಶ್ವಕಪ್ ನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇವೆ"ಎಂದು ಅವರು ದಕ್ಷಿಣ ಆಫ್ರಿಕಾದ ಏಕದಿನ ಸರಣಿ ಗೆಲುವಿನ ನಂತರ ತಿಳಿಸಿದ್ದಾರೆ.

ಇತಿಹಾಸವನ್ನು ಸೃಷ್ಟಿಸುವುದು ನಿಜಕ್ಕೂ ಅದ್ಬುತ. ನಮ್ಮ ಹುಡುಗರು ಬೌಲಿಂಗ್,ಬ್ಯಾಟಿಂಗ ಮತ್ತು ಕ್ಷೇತ್ರ ರಕ್ಷಣೆಯಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ  

Trending News