RCB : ಆರ್​​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಿಮಗಿದೆ ಆಟಗಾರರನ್ನು ಭೇಟಿ ಮಾಡುವ ಅವಕಾಶ!

ಇದೇ ಮಾರ್ಚ್ 29ರಿಂದ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಆರ್​​ಸಿಬಿ ತಂಡ ರೆಡಿಯಾಗಿದೆ. 

Written by - Nandish A.Huded | Last Updated : Mar 15, 2023, 03:01 PM IST
  • 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭ
  • ಬಿಗ್ ಸರ್ಪ್ರೈಸ್ ನೀಡಲು ರೆಡಿಯಾಗಿದೆ ಆರ್​​ಸಿಬಿ ತಂಡ
  • ಆರ್​​ಸಿಬಿ 2023 ಫೈನಲ್ ಸ್ಕ್ವಾಡ್
RCB : ಆರ್​​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಿಮಗಿದೆ ಆಟಗಾರರನ್ನು ಭೇಟಿ ಮಾಡುವ ಅವಕಾಶ! title=

RCB unboxing program : ಇದೇ ಮಾರ್ಚ್ 29ರಿಂದ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಆರ್​​ಸಿಬಿ ತಂಡ ರೆಡಿಯಾಗಿದೆ. 

ಹೌದು, ಕಳೆದ ಎಲ್ಲ ಸೀಸನ್ ಗಳಲ್ಲು ಫ್ಯಾನ್ಸ್ ಗಳಿಗೆ ಸರ್ಪ್ರೈಸ್ ಕೊಡೋಕೆ ಆರ್​​ಸಿಬಿ ತಂಡ ಹೊಸ ಹೊಸ ವಿನ್ಯಾಸಗಳನ್ನು ತರುತ್ತಲೆ ಇದೆ.

ಇದನ್ನೂ ಓದಿ : 

ಅದೇ ರೀತಿ ಈ ವರ್ಷವು ಕೂಡ ಒಂದು ಸ್ಪೆಷಲ್ ಸರ್ಪ್ರೈಸ್ ಪ್ಯಾಕ್ ವಂದಿಗೆ ಇದೆ ಮಾರ್ಚ್ 25 ರಂದು ನಮ್ಮ ಚಿನ್ನಸ್ವಾಮಿ ಅಂಗಳದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಎಲ್ಲಾ ಅಭಿಮಾನಿಗಳಿ ಕಾತುರದಿಂದ ಕಾಯುತ್ತಿದ್ದಾರೆ. 2019 ರ ಬಳಿಕ ತವರು ಮೈದಾನದಲ್ಲಿ ಕಣಕ್ಕಿಳಿಯಲು ಎಲ್ಲಾ ತಂಡಗಳು ತಯಾರಾಗಿವೆ. ನಮ್ಮ ಆರ್​​ಸಿಬಿ ತಂಡದ ಮೊದಲ ಹಾಗೂ ತವರು ಪಂದ್ಯ ಏಪ್ರಿಲ್ 3 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದ್ದು, ಪಂದ್ಯ ನಡೆಯುವ 1 ವಾರದ ಮುನ್ನವೆ ಆರ್​​ಸಿಬಿ  ತಂಡ ಅಭಿಮಾನಿಗಳನ್ನು ಮೈದಾನಕ್ಕೆ ಆಹ್ವಾನಿಸಿ 'ಆರ್​​ಸಿಬಿ ಅನ್ ಬಾಕ್ಸಿಂಗ್' ಇವೆಂಟ್ ಮೂಲಕ ಬಿಗ್ ಸರ್ಪ್ರೈಸ್ ಕೊಡಲು ಸಜ್ಜಾಗಿದೆ.  ಆರ್​​ಸಿಬಿ ತಂಡದ ಎಲ್ಲಾ ಆಟಗಾರು ಈ ಇವೆಂಟ್ನಲ್ಲಿ ಭಾಗವಹಿಸಲಿದ್ದಾರೆ.

ಆರ್​​ಸಿಬಿ 2023 ಫೈನಲ್ ಸ್ಕ್ವಾಡ್

1. ಎಫ್.ಡು ಪ್ಲೆಸಿಸ್(ಸಿ)
2. ವಿರಾಟ್ ಕೊಹ್ಲಿ
3. ಫಿನ್ ಅಲೆನ್
4. ಎಫ್.ಪಾಟಿದಾರ್
5. ಡಿ.ಕಾರ್ತಿಕ್(ವಾರ)
 6. ಅನುಜ್ ರಾವತ್
7. ಸುಯಶ್ ಪಿ.
8. ಜಿ.ಮ್ಯಾಕ್ಸ್‌ವೆಲ್
9. ಹಸರಂಗ
10. ಎಚ್.ಪಟೇಲ್
11. ಎಸ್.ಅಹ್ಮದ್
12. ಡಿ.ವಿಲ್ಲೆ
13. ಎಂ.ಲೊಮ್ರೋರ್
14. ಹ್ಯಾಜೆಲ್ವುಡ್
15. ಮೊಹಮ್ಮದ್ ಸಿರಾಜ್ 
16. ಆಕಾಶ್ ದೀಪ್
17. ಕೆ.ಶರ್ಮಾ
18. ಸಿದ್ ಕೌಲ್
19. ಡಬ್ಲ್ಯೂ.ಜಾಕ್ಸ್
20. ಆರ್.ಟಾಪ್ಲಿ
21. ಆರ್.ಕುಮಾರ್
22. ಎ.ಸಿಂಗ್
23. ಎಸ್.ಯಾದವ್ 
24. ಮನೋಜ್ ಬಿ.

ಇದನ್ನೂ ಓದಿ : 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News