ಜೈಪುರ: ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ ಡೆರ್ ಡೆವಿಲ್ಸ್ ತಂಡವು ರಾಜಸ್ತಾನ್ ರಾಯಲ್ಸ್ ನ್ನು 17.5 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 153 ರನ್ ಗಳಿಗೆ ಕಟ್ಟಿಹಾಕಿತು.
We were ready for a six-over game: @JUnadkat tells @Moulinparikh
In a 36-ball clash, the batsmen have the freedom to blast. Jaydev Unadkat says the team never switched off in the break as @rajasthanroyals made a winning return to their fortress.
▶️https://t.co/50xMYJvFUm pic.twitter.com/kV0LhK2pz7
— IndianPremierLeague (@IPL) April 12, 2018
ರಾಜಸ್ತಾನ್ ರಾಯಲ್ಸ್ ತಂಡದ ಪರ ಅಜಿಂಕ್ಯಾ ರಹಾನೆ(45) ಸಂಜು ಸ್ಯಾಮ್ಸನ್(37) ಜೋಸ್ ಬಟ್ಲರ್ (29) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
Match 6 - @rajasthanroyals beat #DD by 10 runs (DLS) method.#RRvDD #VIVOIPL pic.twitter.com/0coabpM8s0
— IndianPremierLeague (@IPL) April 11, 2018
ಮಳೆಯ ಕಾರಣದಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಡೆಲ್ಲಿ ತಂಡಕ್ಕೆ 6 ಓವರ್ ಗಳಲ್ಲಿ 71 ರನ್ ಗಳ ಗುರಿಯನ್ನು ನಿಗದಿ ಪಡಿಸಿಸಲಾಯಿತು.ಇದನ್ನು ಬೆನ್ನತ್ತಿದ ಡೆಲ್ಲಿ ತಂಡವು 6 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಲಷ್ಟೇ ಶಕ್ತವಾಯಿತು.ಆ ಮೂಲಕ ರಾಜಸ್ತಾನ್ 10 ರನ್ ಗಳ ರೋಚಕ ಗೆಲುವು ಸಾಧಿಸಿತು.