ನವದೆಹಲಿ: ಮೋಟೆರಾ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎರಡನೇ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದೆ.ಆ ಮೂಲಕ 89 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಇದನ್ನೂ ಓದಿ: WATCH: ಸುಲಭ ಸ್ಟಂಪಿಂಗ್ ಮಿಸ್ ಮಾಡಿದ ರಿಶಬ್ ಪಂತ್ ಗೆ ಆರ್.ಆಶ್ವಿನ್ ಮಾಡಿದ್ದೇನು?
A brilliant century stand between Rishabh Pant and Washington Sundar helped India go to stumps on 294/7 on day two.
The hosts lead by 89 runs.#INDvENG | https://t.co/6OuUwURcgX pic.twitter.com/CwUzuYc6Er
— ICC (@ICC) March 5, 2021
ಒಂದು ಹಂತದಲ್ಲಿ 146 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವು ನಂತರ ರಿಶಬ್ ಪಂತ್ (Rishabh Pant) ಅವರ ಭರ್ಜರಿ ಶತಕ (101) ಹಾಗೂ ವಾಶಿಂಗ್ಟನ್ ಸುಂದರ್ ಅಜೇಯ 60 ರನ್ ಗಳಿಸುವ ಮೂಲಕ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಇದನ್ನೂ ಓದಿ: India vs England, 1st Test: ಮೂರನೇ ದಿನದಾಂತ್ಯ: ಭಾರತಕ್ಕೆ 321 ರನ್‌ಗಳ ಹಿನ್ನಡೆ
Rishabh Pant was 👌 on the second day in Ahmedabad, his century putting India in a commanding position. #INDvENG Report ⬇️https://t.co/EwFuHkFYmA
— ICC (@ICC) March 5, 2021
ಇಂಗ್ಲೆಂಡ್ ತಂಡದ ಪರವಾಗಿ ಜೇಮ್ಸ್ ಆಂಡರ್ಸನ್ ಮೂರು, ಬೆನ್ ಸ್ಟೋಕ್ಸ್,ಜಾಕ್ ಲಿಚ್, ಅವರು ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.