ದುಡ್ಡಿಗಾಗಿ ಕಸ ಗುಡಿಸುತ್ತಿದ್ದ ಈತ ಇಂದು ಕೋಟಿ ಕೋಟಿ ಸಂಪತ್ತಿನ ಒಡೆಯ: ಟೀಂ ಇಂಡಿಯಾದ ಜೂ.ಧೋನಿ ಈ ಮ್ಯಾಚ್ ವಿನ್ನರ್

Rinku Singh Net Worth: ರಿಂಕು ಸಿಂಗ್ ಟೀಂ ಇಂಡಿಯಾಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಜೀವನದಲ್ಲಿ ಸಾಕಷ್ಟು ಬಡತನವನ್ನು ಕಂಡಿದ್ದಾರೆ. ಆದರೆ ಐಪಿಎಲ್ ಅವರ ಬದುಕನ್ನೇ ಬದಲಿಸಿತು. ಈಗ ಭಾರತ ತಂಡದಲ್ಲಿ ಆಡುವುದು ಮಾತ್ರವಲ್ಲದೆ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ.

Written by - Bhavishya Shetty | Last Updated : Nov 28, 2023, 07:10 PM IST
    • ಟಿ20 ಕ್ರಿಕೆಟ್’ನ ಹೊಸ ಹೀರೋ ರಿಂಕು ಸಿಂಗ್ ಸದ್ಯ ಸುದ್ದಿಯಲ್ಲಿದ್ದಾರೆ
    • ಟಿ20 ಸರಣಿಯಲ್ಲಿ ರಿಂಕು ಅದ್ಭುತವಾಗಿ ಮ್ಯಾಚ್ ಫಿನಿಶಿಂಗ್ ಮಾಡಿದ್ದರು
    • ರಿಂಕು ಸಿಂಗ್ ತಮ್ಮ ಬಾಲ್ಯದಲ್ಲಿ ಸಾಕಷ್ಟು ಬಡತನವನ್ನು ಕಂಡಿದ್ದಾರೆ
ದುಡ್ಡಿಗಾಗಿ ಕಸ ಗುಡಿಸುತ್ತಿದ್ದ ಈತ ಇಂದು ಕೋಟಿ ಕೋಟಿ ಸಂಪತ್ತಿನ ಒಡೆಯ: ಟೀಂ ಇಂಡಿಯಾದ ಜೂ.ಧೋನಿ ಈ ಮ್ಯಾಚ್ ವಿನ್ನರ್ title=
Rinku Singh Net Worth

Rinku Singh: ಟಿ20 ಕ್ರಿಕೆಟ್’ನ ಹೊಸ ಹೀರೋ ರಿಂಕು ಸಿಂಗ್ ಸದ್ಯ ಸುದ್ದಿಯಲ್ಲಿದ್ದಾರೆ. ಐಪಿಎಲ್ 2023ರಲ್ಲಿ ಅಬ್ಬರಿಸಿದಾಗಿನಿಂದ ಆತನನ್ನು ಟೀಂ ಇಂಡಿಯಾದ ಭವಿಷ್ಯ, ಜೂನಿಯರ್ ಧೋನಿ ಎಂದೆಲ್ಲಾ ಬಣ್ಣಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ರಿಂಕು ಅದ್ಭುತವಾಗಿ ಮ್ಯಾಚ್ ಫಿನಿಶಿಂಗ್ ಮಾಡಿದ್ದರು.

ಇದನ್ನೂ ಓದಿ: GK Quiz: ಗಾಳಿಯಲ್ಲಿ ಹಾರುತ್ತಿರುವಾಗ ನೀರು ಕುಡಿಯುವ ಏಕೈಕ ಪಕ್ಷಿ ಯಾವುದು?

ಆದರೆ ರಿಂಕು ಸಿಂಗ್ ಟೀಂ ಇಂಡಿಯಾಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಜೀವನದಲ್ಲಿ ಸಾಕಷ್ಟು ಬಡತನವನ್ನು ಕಂಡಿದ್ದಾರೆ. ಆದರೆ ಐಪಿಎಲ್ ಅವರ ಬದುಕನ್ನೇ ಬದಲಿಸಿತು. ಈಗ ಭಾರತ ತಂಡದಲ್ಲಿ ಆಡುವುದು ಮಾತ್ರವಲ್ಲದೆ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ.

ಟಿ20 ಕಿಂಗ್ ರಿಂಕು ಸಿಂಗ್ ತಮ್ಮ ಬಾಲ್ಯದಲ್ಲಿ ಸಾಕಷ್ಟು ಬಡತನವನ್ನು ಕಂಡಿದ್ದಾರೆ. ಒಂದು ಕಾಲದಲ್ಲಿ ಕಸ ಗುಡಿಸಿ ಜೀವನ ನಡೆಸುತ್ತಿದ್ದ ರಿಂಕು ಇಂದು ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. KKR ಅಂದರೆ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ ಒಂದು ಪಂದ್ಯವನ್ನು ಆಡಿದ್ದಕ್ಕಾಗಿ ರಿಂಕು ಸಿಂಗ್‌’ಗೆ 4.23 ಲಕ್ಷ ರೂಪಾಯಿಗಳನ್ನು ಪಾವತಿಸುತ್ತದೆ.

ಇದನ್ನೂ ಓದಿ: ಸಾಕ್ಷಿ ಗೂ ಮುನ್ನ ಈ ನಟಿಯರೊಂದಿಗೆ ಡೇಟಿಂಗ್ ಮಾಡಿದ್ರು ಧೋನಿ! ಲಿಸ್ಟ್’ನಲ್ಲಿದ್ದಾಳೆ ಸೌತ್’ನ ಶ್ರೀಮಂತ ನಾಯಕಿ

ವರದಿಗಳ ಪ್ರಕಾರ, ರಿಂಕು ಸಿಂಗ್ ಅಲಿಗಢದ ಓಝೋನ್ ಸಿಟಿಯಲ್ಲಿ 200-200 ಗಜಗಳ ಎರಡು ಪ್ಲಾಟ್‌’ಗಳನ್ನು ಖರೀದಿಸಿದ್ದಾರೆ. ಅಂದಹಾಗೆ ವಾರ್ಷಿಕವಾಗಿ ಕನಿಷ್ಠ 60 ರಿಂದ 70 ಲಕ್ಷ ರೂಪಾಯಿ ಗಳಿಸುತ್ತಾರೆ. ಅವರ ನಿವ್ವಳ ಮೌಲ್ಯ 6.12 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News