IPL 2024: 8 ವರ್ಷಗಳ ಬಳಿಕ ಮೈದಾನಕ್ಕಿಳಿದ RCB ಮಾಜಿ ಪ್ಲೇಯರ್! ಈ ಬಾರಿ IPLನಲ್ಲಿ ಈತನದ್ದೇ ಹವಾ ಗ್ಯಾರಂಟಿ

Australian pacer Mitchell Starc: ಈ ಹಿಂದೆ 2014 ಮತ್ತು 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ 27 ಪಂದ್ಯಗಳಲ್ಲಿ 34 ವಿಕೆಟ್‌’ಗಳನ್ನು ಕಬಳಿಸಿ ಮಿಂಚಿದ್ದ ಈ ಎಡಗೈ ವೇಗಿ ಪುನರಾಗಮನ ಮಾಡುತ್ತಿದ್ದಾರೆ.

Written by - Bhavishya Shetty | Last Updated : Mar 22, 2024, 04:34 PM IST
    • ಸುದೀರ್ಘ ಬ್ರೇಕ್ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌’ಗೆ ಮರಳುತ್ತಿದ್ದಾರೆ ಮಿಚೆಲ್ ಸ್ಟಾರ್ಕ್
    • 8 ವರ್ಷಗಳ ಹಿಂದೆ ಕೊನೆಯ ಬಾರಿಗೆ ಐಪಿಎಲ್‌ ಆಡಿದ್ದರು
    • ಈ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಸ್ಟಾರ್ಕ್ ಆಡಲಿದ್ದಾರೆ
IPL 2024: 8 ವರ್ಷಗಳ ಬಳಿಕ ಮೈದಾನಕ್ಕಿಳಿದ RCB ಮಾಜಿ ಪ್ಲೇಯರ್! ಈ ಬಾರಿ IPLನಲ್ಲಿ ಈತನದ್ದೇ ಹವಾ ಗ್ಯಾರಂಟಿ title=
Mitchell Starc Comeback

Australian pacer Mitchell Starc: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಸುದೀರ್ಘ ಬ್ರೇಕ್ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌’ಗೆ ಮರಳುತ್ತಿದ್ದಾರೆ. ಅವರು 2015 ರಲ್ಲಿ ಅಂದರೆ 8 ವರ್ಷಗಳ ಹಿಂದೆ ಕೊನೆಯ ಬಾರಿಗೆ ಐಪಿಎಲ್‌ ಆಡಿದ್ದರು. ಅಂದಹಾಗೆ ಈ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಸ್ಟಾರ್ಕ್ ಆಡಲಿದ್ದಾರೆ.

ಇದನ್ನೂ ಓದಿ: 16 ವರ್ಷಗಳ ನಂತರ ಚೆಪಾಕ್’ನಲ್ಲಿ ಗೆಲುವು ಸಾಧಿಸುತ್ತಾ RCB? ಇತಿಹಾಸ ಮರುಕಳಿಸಲು ‘ಬೆಂಗಳೂರು’ ತವಕ!

ಈ ಹಿಂದೆ 2014 ಮತ್ತು 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ 27 ಪಂದ್ಯಗಳಲ್ಲಿ 34 ವಿಕೆಟ್‌’ಗಳನ್ನು ಕಬಳಿಸಿ ಮಿಂಚಿದ್ದ ಈ ಎಡಗೈ ವೇಗಿ ಪುನರಾಗಮನ ಮಾಡುತ್ತಿದ್ದಾರೆ.

ಇದನ್ನೂ ಓದಿ:  RCB vs CSK… IPL 2024ರ ಮೊದಲ ಪಂದ್ಯದಲ್ಲಿ ಈ ತಂಡಕ್ಕೆ ಗೆಲುವು ಫಿಕ್ಸ್! ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

ಅಂದಹಾಗೆ ಈ ಬಗ್ಗೆ ಮಾತನಾಡಿದ ಸ್ಟಾರ್ಕ್, "8 ವರ್ಷಗಳಾಯಿತು. ಇದೀಗ KKR ತಂಡದಲ್ಲಿ ಆಡಲಿದ್ದೇನೆ. ಆಟಗಾರರ ಹೊಸ ಗುಂಪು. ನಾನು ಖಂಡಿತವಾಗಿಯೂ ಭೇಟಿಯಾಗದ ಅಥವಾ ಮೊದಲು ಕೆಲಸ ಮಾಡಲು ಸಾಧ್ಯವಾಗದ ಹುಡುಗರ ಜೊತೆ ಆಡಲು ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News