ಸಿಎಂ ಬೊಮ್ಮಾಯಿ ಭೇಟಿ ಮಾಡಿದ Zee Group ಅಧ್ಯಕ್ಷ ಡಾ. ಸುಭಾಷ್ ಚಂದ್ರ

Dr. Subhash Chandra Bengaluru Visit - ರಾಜ್ಯ ಸಭೆಯಲ್ಲಿ BJP ಸಂಸದರಾಗಿರುವ (Rajya Sabha BJP MP) ಹಾಗೂ Zee Group  ಅಧ್ಯಕ್ಷರಾಗಿರುವ ಡಾ. ಸುಭಾಷ್ ಚಂದ್ರ (Dr. Subhash Chandra) ಇಂದು ಬೆಂಗಳೂರಿಗೆ ಭೇಟಿ ನೀಡಿದ್ದರು. 

ಬೆಂಗಳೂರು: Dr. Subhash Chandra Bengaluru Visit - ರಾಜ್ಯಸಭಾ ಸಂಸದರು (Rajya Sabha BJP MP) ಹಾಗೂ Zee Group  ಅಧ್ಯಕ್ಷರಾದ ಡಾ. ಸುಭಾಷ್ ಚಂದ್ರ (Dr. Subhash Chandra) ಅವರು ಇಂದು (ಮಾರ್ಚ್ 12) ಬೆಂಗಳೂರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ (CM Basavaraj Bommai) ಜೊತೆಗೆ ಸೌಹಾರ್ಧ ಭೇಟಿ ನಡೆಸಿ, ರಾಜ್ಯದ ಅಭಿವೃದ್ದಿಯ ಬಗ್ಗೆ ಚರ್ಚೆ ನಡೆಸಿದರು. 

ಸಿಎಂ ಭೇಟಿಯ ಬಳಿಕ ಬೆಂಗಳೂರಿನ ಎಂಜಿ ರೋಡ್ ನಲ್ಲಿರುವ ಜೀ ಕನ್ನಡ ನ್ಯೂಸ್ (Zee Kannada News) ಕಚೇರಿಗೆ ಭೇಟಿ ನೀಡಿದ ಡಾ.ಸುಭಾಷ್ ಚಂದ್ರ, ಕಚೇರಿಯ ಸಿಬ್ಬಂದಿಗಳ ಜೊತೆಗೆ ಮಾತುಕತೆ ನಡೆಸಿದರು. ಈ ವೇಳೆ ಕಚೇರಿಯ ಮುಖ್ಯ ಸಂಪಾದಕರು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ. ಸುಭಾಷ್ ಚಂದ್ರ ಅವರ ಭೇಟಿಯ ಕೆಲ ಚಿತ್ರಗಳು ಇಲ್ಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

2 /4

3 /4

4 /4