World's Five Iconic Structres: ವಿಶ್ವದ ಈ 5 ಅದ್ಭುತಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ

World's Five Iconic Structres: ಪ್ರಪಂಚದಲ್ಲಿ ಅನೇಕ ಸ್ಥಳಗಳಿವೆ ಅವು ತನ್ನ ವಿಶಿಷ್ಟ ಒಳ ವಿನ್ಯಾಸಕ್ಕಾಗಿ ಪ್ರಸಿದ್ಧಿಯನ್ನು ಪಡೆದಿವೆ. ಈ ಫೋಟೋ ಗ್ಯಾಲರಿಯಲ್ಲಿ, ನಾವು ಈ ಮೊದಲು ಎಲ್ಲಿಯೂ ನೋಡಿರದ ಕೆಲವು ವಿಶಿಷ್ಟವಾದ ವಿಷಯಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. 

World's Five Iconic Structres: ಪ್ರಪಂಚದಲ್ಲಿ ಅನೇಕ ಸ್ಥಳಗಳಿವೆ ಅವು ತನ್ನ ವಿಶಿಷ್ಟ ಒಳ ವಿನ್ಯಾಸಕ್ಕಾಗಿ ಪ್ರಸಿದ್ಧಿಯನ್ನು ಪಡೆದಿವೆ. ಈ ಫೋಟೋ ಗ್ಯಾಲರಿಯಲ್ಲಿ, ನಾವು ಈ ಮೊದಲು ಎಲ್ಲಿಯೂ ನೋಡಿರದ ಕೆಲವು ವಿಶಿಷ್ಟವಾದ ವಿಷಯಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಾವು ತೋರಿಸಿದ ಎಲ್ಲಾ ಚಿತ್ರಗಳನ್ನು ನೀವು ಇಷ್ಟಪಡುತ್ತೀರಿ ಎಂದು ನಾವು ಭಾವಿಸುತ್ತೇವೆ. ಈ ಅನನ್ಯ ಮತ್ತು ಅದ್ಭುತ ಚಿತ್ರಗಳನ್ನು (Iconic Structures Of World) ನೋಡೋಣ ಬನ್ನಿ.

 

ಇದನ್ನೂ ಓದಿ-BMW India: ಮೂರನೇ ಸರಣಿಯ Gran Limousine ಐಕಾನಿಕ್ ಎಡಿಶನ್ ಬಿಡುಗಡೆ ಮಾಡಿದ BMW

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. Elephant Rock - ಐಸ್ ಲ್ಯಾಂಡ್ ನಲ್ಲಿರುವ ಈ ಬಂಡೆಯ ಆಕಾರವು ಆನೆಯಂತೆ ಕಾಣುತ್ತದೆ, ಇದು ವೆಸ್ಟ್ ಮ್ಯಾನ್ ಮೂರರಲ್ಲಿದೆ. ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಈ ಬಗ್ಗೆ ಭಾರೀ ಕ್ರೇಜ್ ಇದೆ.

2 /5

2. Metalmorphosis Mirror Fountain -ಅಮೆರಿಕದ ಟೆಕ್ನಾಲಾಜಿ ಹಬ್ ನಲ್ಲಿ  ತಯಾರಿಸಲಾಗಿರುವ ಈ ದೈತ್ಯ ಪ್ರತಿಮೆಯನ್ನು ಗಾಜಿನಿಂದ ಮತ್ತು ಸ್ಟೇನ್ಲೆಸ್ ಸ್ಟೀಲ್ ನಿಂದ ತಯಾರಿಸಲಾಗಿದ್ದು, ಅದರ ಬಾಯಿಂದ ನೀರು ಹರಿಯುತ್ತದೆ.

3 /5

3. Julie Penrose Fountain - ಈ ಕಾರಂಜಿ ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿದೆ. ಮಾರ್ನಿಂಗ್ ವಾಕ್ ವೇಳೆ ಅದರ ನೋಟ ಅದ್ಭುತವಾಗಿರುತ್ತದೆ.

4 /5

4.  Plastic Exchange - ಇದು ಚೀನಾದಲ್ಲಿ ಪ್ಲಾಸ್ಟಿಕ್ ಎಕ್ಸ್ಚೇಂಜ್ ಎಂದು ಕರೆಯಲ್ಪಡುವ ಕಟ್ಟಡವಾಗಿದೆ. ಕೇವಲ ಒಂದು ವರ್ಷದಲ್ಲಿ, 25 ಬಿಲಿಯನ್ ಯೂರೋಗಳು ಅಥವಾ ಲಕ್ಷ ಕೋಟಿ ರೂಪಾಯಿಗಳ ವಹಿವಾಟು ಈ ಕಟ್ಟಡದಲ್ಲಿ  ನಡೆದಿರುವುದರಿಂದ Guangzhou ಪ್ರಾಂತ್ಯದಲ್ಲಿರುವ ಈ ಕಟ್ಟಡದ ಮಹತ್ವವನ್ನು ನೀವು ಅಂದಾಜಿಸಬಹುದು. 33 ಅಂತಸ್ತಿನ ಈ ಕಟ್ಟಡವು 138 ಮೀಟರ್ ಎತ್ತರವಿದೆ. ಇದು ಪ್ಲಾಸ್ಟಿಕ್ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿದೆ.

5 /5

5.Golden Bridge, ವಿಯೆಟ್ನಾಂ - ವಿಯೆಟ್ನಾಂನ ಈ ಸುವರ್ಣ ಸೇತುವೆಯನ್ನು ನೋಡಿದಾಗ, ಯಾರೋ ಅದನ್ನು ತನ್ನ ಎರಡು ಅಂಗೈಗಳಲ್ಲಿ ಹಿಡಿದಿರುವಂತೆ ತೋರುತ್ತದೆ. ಅದರ ಸೌಂದರ್ಯ ಮತ್ತು ವಾಸ್ತುಶಿಲ್ಪದಿಂದಾಗಿ, ಲಕ್ಷಾಂತರ ಪ್ರವಾಸಿಗರು ಪ್ರತಿವರ್ಷ ಅಲ್ಲಿಗೆ ಭೇಟಿ ನೀಡುತ್ತಾರೆ.