ಹಾರ್ಟ್‌ಅಟ್ಯಾಕ್‌ ತಡೆಯಬಲ್ಲ ಅಪರೂಪದ ಹಣ್ಣಿದು! ಊಟದ ನಂತರ ಒಂದು ಪೀಸ್‌ ತಿಂದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಬಿಪಿ-ಶುಗರ್‌!

High Blood Sugar control Tips: ಈ ಕಾಡು ಹಣ್ಣುಗಳು ವರ್ಷದಲ್ಲಿ ತಿಂಗಳು ಮಾತ್ರ ಲಭ್ಯವಿರುತ್ತದೆ.. ಆದರೆ ಇದನ್ನು ಆಯುರ್ವೇದದಲ್ಲಿ ಹಲವು ಗಂಭೀರ ರೋಗಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಹಾಗಾದರೇ ಯಾವುದು ಆ ಹಣ್ಣು ಎನ್ನುವುದನ್ನು ಇಲ್ಲಿ ತಿಳಿಯಿರಿ.. 
 
1 /6

 ಚಳಿಗಾಲ ಪ್ರಾರಂಭವಾಗಿದೆ.. ಈ ಸೀಸನ್‌ನಲ್ಲಿ ಕಾಡು ಪ್ಲಮ್ ಗಳು ಹಣ್ಣಾಗಲು ಪ್ರಾರಂಭಿಸುತ್ತವೆ.. ಸಿಹಿ ಹುಳಿ ಭರಿತವಾಗಿರುವ ಈ ಹಣ್ಣು ಸವಿಯಲು ಅನೇಕರು ಜನರು ಕಾಯುತ್ತಿರುತ್ತಾರೆ.. ಈ ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ..     

2 /6

ಪ್ಲಮ್‌ ಹಣ್ಣು ಅನೇಕ ಆಯುರ್ವೇದ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಆರೋಗ್ಯದ ಉಗ್ರಾಣವೆಂದು ಪರಿಗಣಿಸಲಾಗಿದೆ. ಹೌದು ಸಾಮಾನ್ಯವಾಗಿ ಚಳಿಗಾಲದಲ್ಲಿ ಸಿಗುವ ಕಾಡು ಪ್ಲಮ್ ಹಣ್ಣು ಕಾಡುಗಳು ಮನುಷ್ಯನಿಗೆ ನೀಡಿದ ಉಡುಗೊರೆಯಂತೆ. ಏಕೆಂದರೇ ಇದು ಹಲವು ಆರೋಗ್ಯ ವಿಷಯಗಳಲ್ಲಿ ವಿಶೇಷವಾಗಿದೆ.    

3 /6

ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿ.. ಆದರೆ ಇದು ಅತೀ ತಂಪಾದ ಗುಣವನ್ನು ಹೊಂದಿದ್ದು, ನಿಯಮಿತವಾಗಿ ಸೇವಿಸಿದರೇ ಯಾವುದೇ ಹಾನಿಯೂ ಆಗುವುದಿಲ್ಲ.. ಈ ಪ್ಲಮ್‌ ಹಣ್ಣಿನ ಮತ್ತೊಂದು ಮುಖ್ಯ ಗುಣವೆಂದರೇ ಇದು ಮಾರಕ ಮಧುಮೇಹವನ್ನು ಸಹ ನಿಂತ್ರಣದಲ್ಲಿಡುತ್ತದೆ..     

4 /6

5 /6

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.