ಮುಕೇಶ್ ಅಂಬಾನಿ ಸೊಸೆ ಯಾರು ಗೊತ್ತಾ?

ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಅವರ ನಿಶ್ಚಿತಾರ್ಥವು ಮುಂದಿನ ಕೆಲವು ವಾರಗಳಲ್ಲಿ ನಡೆಯಲಿದೆ. ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

  • Mar 05, 2018, 13:04 PM IST

ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಅವರ ನಿಶ್ಚಿತಾರ್ಥವು ಮುಂದಿನ ಕೆಲವು ವಾರಗಳಲ್ಲಿ ನಡೆಯಲಿದೆ. ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

1 /6

ಏನು ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಶ್ಲೋಕ ಮೆಹ್ತಾಳನ್ನು ಮದುವೆಯಾಗುತ್ತಿದ್ದಾರೆಯೇ? ಮೂಲಗಳ ಪ್ರಕಾರ ಹೇಳುವುದಾದರೆ ಹೌದು, ಇಬ್ಬರೂ ಈ ವರ್ಷ ವಿವಾಹವಾಗಲಿದ್ದಾರೆ.

2 /6

ಆಕಾಶ್ ದೇಶದ ಶ್ರೀಮಂತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಹಿರಿಯ ಮಗ. ಶ್ಲೋಕ ವಜ್ರ ಉದ್ಯಮಿ ರಸೆಲ್ ಮೆಹ್ತಾ ಅವರ ಕಿರಿಯ ಮಗಳು.

3 /6

ಸುದ್ದಿ ಸಂಸ್ಥೆಯ ಪಿಟಿಐ ಪ್ರಕಾರ, ಆಕಾಶ್ ಮತ್ತು ಶ್ಲೋಕ ಕುಟುಂಬಗಳು ಇದನ್ನು ಕಾಮೆಂಟ್ ಮಾಡಲು ನಿರಾಕರಿಸಿದವು, ಆದರೆ ಅವರ ನಿಶ್ಚಿತಾರ್ಥವು ಮುಂದಿನ ಕೆಲವು ವಾರಗಳಲ್ಲಿ ನಡೆಯಲಿದೆ. ಮದುವೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

4 /6

ಅದರ ಬಗ್ಗೆ ಅಂಬಾನಿ ಕುಟುಂಬಕ್ಕೆ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ಗೆ ಕಳುಹಿಸಿದ ಇಮೇಲ್ಗಳಿಗೆ ಯಾವುದೇ ಪ್ರತಿಕ್ರಿಯೆಯಿಲ್ಲ.

5 /6

ಅಂಬಾನಿ ಮತ್ತು ಮೆಹ್ತಾ ಕುಟುಂಬಗಳು ಒಬ್ಬರಿಗೊಬ್ಬರು ಚೆನ್ನಾಗಿ ಪರಿಚಯವಾಗಿದೆ. ಆಕಾಶ್ ಮತ್ತು ಶ್ಲೋಕ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಒಟ್ಟಿಗೆ ಓದಿದ್ದಾರೆ.

6 /6

ಅದೇ ಸಮಯದಲ್ಲಿ, ಕುಟುಂಬದ ನಿಕಟ ಮೂಲಗಳು ಆಕಾಶ್ ನಿಶ್ಚಿತಾರ್ಥದ ಮದುವೆಗೆ ದಿನಾಂಕ ನಿಗದಿಗೊಂಡಿಲ್ಲ ಎಂದು ಹೇಳುತ್ತಾರೆ.