2017ರಲ್ಲಿ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡಿದ ಖ್ಯಾತ ನಟ-ನಟಿಯರ ಮಕ್ಕಳು

ಸ್ಯಾಂಡಲ್ ವುಡ್ ನಲ್ಲಿ ಖ್ಯಾತ ನಟ-ನಟಿಯರ ಮಕ್ಕಳು ಬರುವುದು ವಾಡಿಕೆ. ಅಂತೆಯೇ 2017ರಲ್ಲಿ ರವಿಚಂದ್ರನ್, ಸಾಧುಕೋಕಿಲ, ಬಿ.ಸಿ. ಪಾಟೀಲ್ ಮತ್ತು ವಿನಯ ಪ್ರಸಾದ್ ಮಕ್ಕಳು ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

 

  • Dec 29, 2017, 18:16 PM IST
1 /4

ಬಿ.ಸಿ. ಪಾಟೀಲ್ ಮಗಳು ಸೃಷ್ಠಿ ಪಾಟೀಲ್  ಚಿತ್ರ: ಹ್ಯಾಪಿ ನ್ಯೂ ಇಯರ್ ಚಿತ್ರ ಬಿಡುಗಡೆ ದಿನಾಂಕ: ಮೇ 05, 2017(Pic Courtesy: Youtube)

2 /4

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಚಿತ್ರ : ಸಾಹೇಬ ಚಿತ್ರ ಬಿಡುಗಡೆ ದಿನಾಂಕ: ಆಗಸ್ಟ್ 25, 2017(Pic Courtesy: Youtube)

3 /4

ವಿನಯ ಪ್ರಸಾದ್ ಮಗಳು ಪ್ರಥಮ ಪ್ರಸಾದ್ ಚಿತ್ರ: ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ ಚಿತ್ರ ಬಿಡುಗಡೆ ದಿನಾಂಕ: ಅಕ್ಟೋಬರ್ 06, 2017(Pic Courtesy: Youtube)

4 /4

ಸಾಧುಕೋಕಿಲ ಮಗ ಸುರಾಗ್ ಅತಿರಥ ಚಿತ್ರಕ್ಕೆ ಸಂಗೀತ ಸಂಯೋಜನೆ ಚಿತ್ರ ಬಿಡುಗಡೆ ದಿನಾಂಕ: ನವೆಂಬರ್ 24, 2017(Pic Courtesy: Youtube)