ದರ್ಶನ್ ಹೆಸರು ಕೈ ಬಿಟ್ರಾ ವಿಜಯಲಕ್ಷ್ಮೀ? ಫುಲ್‌ ಪ್ರೈವೆಸಿ ಜೊತೆ ಹೊಸ ಹೆಸರಿನೊಂದಿಗೆ ಇನ್ಸ್ಟಾ ಖಾತೆ ತೆರೆದರಾ? ಇದು ಫೇಕ್‌ OR ರಿಯಲ್ !?

Vijaya Lakshmi Darshan Instagram Account: ದರ್ಶನ್‌ ಬಂಧನದ ಬಳಿಕ ವಿಜಯಲಕ್ಷ್ಮೀ ಇದೀಗ ಹೊಸ ಹೆಸರನ್ನು ಇಟ್ಟು ಹೊಸ ಅಕೌಂಟ್‌ ಮೂಲಕ ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್‌ ಆಗಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಪತಿಯ ಅರೆಸ್ಟ್‌ ಬಳಿಕ ಸಾಕಷ್ಟು ನೊಂದಿದ್ದಾರೆ. ಇದರಿಂದಾಗಿ ಅವರು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಡಿಪಿ ತೆಗೆದು, ದರ್ಶನ್‌ರನ್ನ ಅನ್‌ಫಾಲೋ ಮಾಡಿ ಅಕೌಂಟ್ ಡಿಆಕ್ಟೀವ್‌ ಮಾಡಿದ್ದರು. 

2 /5

ಆದರೆ ವಿಜಯಲಕ್ಷ್ಮೀ ಇದೀಗ ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್‌ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. 

3 /5

ವಿಜಯಲಕ್ಷ್ಮೀ ಹೊಸ ಇನ್‌ಸ್ಟಾಗ್ರಾಮ್‌ ಖಾತೆ ಓಪನ್ ಮಾಡಿದ್ದು, ದರ್ಶನ್‌ ತಮ್ಮ ಹೆಸರಿನ ಮುಂದೆ ಬಳಸುತ್ತಿದ್ದ ಪತಿಯ ಹೆಸರನ್ನು ಕೈ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. viji pasupuleti ಅನ್ನೋ ಹೆಸರಿನಲ್ಲಿಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ವಿಜಯಲಕ್ಷ್ಮೀ ಆಕ್ಟಿವ್‌ ಆಗಿದ್ದಾರೆ ಎನ್ನಲಾಗಿದೆ.

4 /5

ಆದರೆ ಇದರ ಜೊತೆಗೆ ವಿಜಯಲಕ್ಷ್ಮೀ ದರ್ಶನ್‌ ಅವರದ್ದು ಎನ್ನಲಾಗಿದ್ದ ಇನ್‌ಸ್ಟಾಗ್ರಾಮ್‌ ನ ಹಳೆಯ viji.darshan ಹೆಸರಿನ ಖಾತೆ ಕೂಡ ಮತ್ತೆ ಆಕ್ಟೀವ್‌ ಆಗಿದೆ. ಇದರಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದು, ಎಲ್ಲ ಪೋಸ್ಟ್‌ಗಳನ್ನು ಸಹ ಡಿಲೀಟ್‌ ಮಾಡಿದ್ದಾರೆ.

5 /5

ಈ ಎರಡೂ ಅಕೌಂಟ್‌ಗಳಲ್ಲಿ ಯಾವುದು ಫೇಕ್‌ ಯಾವುದು ರಿಯಲ್‌ ಎಂಬುದು ಜನರ ಅನುಮಾನಕ್ಕೆ ಕಾರಣವಾಗ್ತಿದೆ. ಅಲ್ಲದೇ ವಿಜಯಲಕ್ಷ್ಮೀ ಅವರ ಹೆಸರಿನ ಯಾವುದೇ ಖಾತೆಯನ್ನು ದರ್ಶನ್‌ ಫಾಲೋ ಮಾಡದಿರುವುದು ಈ ಅನುಮಾನವನ್ನು ಬಲಪಡಿಸಿದೆ.