ಮಿಥುನ ರಾಶಿಯಲ್ಲಿ ಶುಕ್ರ... ಈ 5 ರಾಶಿಗಳಿಗೆ ಭಾಗ್ಯೋದಯ, ಕಂಡ ಕನಸೆಲ್ಲ ನನಸಾಗುವ ಸುಯೋಗ.. ಶುಕ್ರದೆಸೆಯಿಂದ ಸಂಪತ್ತಿನ ಸುರಿಮಳೆ !

Venus Transit in Gemini: ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಜೂನ್ 12 ರಂದು ಸಂಜೆ 06:37 ಕ್ಕೆ ಶುಕ್ರ ಸಂಕ್ರಮಣ ಸಂಭವಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಶುಕ್ರನು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಸಾಗಿದ್ದಾನೆ. ಈ ಶುಕ್ರ ಸಂಚಾರದಿಂದ 5 ರಾಶಿಗಳ ಜನರ ಅದೃಷ್ಟ ಖುಲಾಯಿಸಲಿದೆ.ಹಠಾತ್ ಹಣದ ಲಾಭ ಪಡೆಯಬಹುದು. ಜೂನ್ 12 ರಿಂದ ಜುಲೈ 7 ರವರೆಗೆ ಶುಕ್ರನು ಮಿಥುನ ರಾಶಿಯಲ್ಲಿ ಇರುತ್ತಾನೆ. ನಂತರ ಜುಲೈ 7 ರಂದು ಬೆಳಿಗ್ಗೆ 04:39 ಕ್ಕೆ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ.

2 /7

ಕನ್ಯಾ ರಾಶಿ: ನಿಮ್ಮ ಅದೃಷ್ಟವು ಬೆಳಗಬಹುದು. ಪ್ರಗತಿಯನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿಜೀವನದಲ್ಲಿ ದೊಡ್ಡ ತಿರುವು ಪಡೆಯಬಹುದು.  ಹೆಸರು ಮತ್ತು ಹಣ ಎರಡನ್ನೂ ಗಳಿಸುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

3 /7

ವೃಷಭ ರಾಶಿ: ನಿಮ್ಮ ಸಂಪತ್ತು ಹೆಚ್ಚಾಗಲಿದೆ. ಹೊಸ ಕಾರು ಅಥವಾ ಮನೆಯನ್ನು ಖರೀದಿಸಬಹುದು. ಈಗ ಮಾಡಿದ ಹೂಡಿಕೆಗಳು ಭವಿಷ್ಯದಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಜನರು ದೊಡ್ಡ ಲಾಭವನ್ನು ಗಳಿಸಬಹುದು.

4 /7

ಧನು ರಾಶಿ: ನಿಮ್ಮ ಸಂಬಳವು ಹೆಚ್ಚಾಗಬಹುದು. ಹಣಕಾಸಿನ ಲಾಭಕ್ಕಾಗಿ ಹೊಸ ಅವಕಾಶ ಸಿಗುವುದು ಹಣದ ಕೊರತೆಯನ್ನು ನಿವಾರಿಸುತ್ತದೆ. ವ್ಯಾಪಾರ ಮಾಡುವವರಿಗೆ ಈ ಸಮಯ ವರದಾನವಾಗಬಹುದು. ಹೊಸ ವ್ಯವಹಾರಗಳು ಮತ್ತು ದೊಡ್ಡ ಅವಕಾಶಗಳನ್ನು ಪಡೆಯುವಿರಿ. ವ್ಯಾಪಾರವು ವೇಗವಾಗಿ ಬೆಳೆಯಬಹುದು. 

5 /7

ಮೀನ ರಾಶಿ: ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಹೊಸ ಆಸ್ತಿಯನ್ನು ಖರೀದಿಸಬಹುದು. ವ್ಯಾಪಾರ ಮತ್ತು ಉದ್ಯೋಗಸ್ಥರು ತಮ್ಮ ಕೆಲಸದತ್ತ ಗಮನಹರಿಸುವ ಮೂಲಕ ಮುನ್ನಡೆಯಬೇಕು. ಈ ಸಮಯವು ಅನುಕೂಲಕರವಾಗಿದೆ. ನೀವು ಯಶಸ್ಸನ್ನು ಪಡೆಯಬಹುದು.

6 /7

ಮೇಷ ರಾಶಿ: ಕೆಲಸದಲ್ಲಿ ಧನಾತ್ಮಕ ಬದಲಾವಣೆಗಳ ಸಾಧ್ಯತೆಗಳಿವೆ. ವ್ಯಾಪಾರ ಮಾಡುವವರು ಮುಂದೆ ಸಾಗಲು ಸುವರ್ಣಾವಕಾಶಗಳನ್ನು ಪಡೆಯುತ್ತಾರೆ. ಇದು ಪ್ರಗತಿಯ ಅವಧಿಯಾಗಿದೆ. ಈ ಅವಧಿಯಲ್ಲಿ ನೀವು ತಾಳ್ಮೆಯಿಂದಿರಬೇಕು. ನೀವು ಮಾಡುವ ಉತ್ತಮ ಕೆಲಸದಿಂದ ಖ್ಯಾತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತೀರಿ.

7 /7

Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.‌