Vaibhavi Jagdish : ಜೈ ಜಗದೀಶ್‌ ಪುತ್ರಿಯ ಹಾಟ್‌ ಪೋಸ್‌ಗೆ ಪಡ್ಡೆಹೈಕ್ಳ ಫಿದಾ..ಪೋಟೋಸ್‌ ನೋಡಿ

Vaibhavi Jagadish : ವೈಭವಿ ಜಗದೀಶ್‌ ಕನ್ನಡದ ನಟ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ. ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಒಂದಲ್ಲಾ ಒಂದು ರೀತಿ ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
 

1 /5

ವೈಭವಿ ಜಗದೀಶ್‌ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಪುತ್ರಿ   

2 /5

 ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ.  

3 /5

ಒಂದಲ್ಲಾ ಒಂದು ರೀತಿ ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.  

4 /5

ಇವರು ತಮ್ಮ ಸಹೋದರಿಯರ ಜೊತೆಯಲ್ಲಿ ಯಾನ ಸಿನಿಮಾದಲ್ಲಿ ನಟಿಸಿದ್ದರು  

5 /5

ನಟಿ ಆಗಾಗ್ಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ