Risky Outfit ಧರಿಸಿ ಪಡ್ಡೆ ಹೈಕ್ಳ ನಿದ್ದೆಗೆ ಬ್ಲೆಡ್ ಹಾಕುವ ಈ ಬಾಲಿವುಡ್ ಬೆಡಗಿಯನ್ನು ನೀವೂ ನೋಡಿ

Urfi Javed Dress: ಉರ್ಫಿ ಜಾವೇದ್ ತನ್ನ ಬೋಲ್ಡ್ ಔಟ್ ಫಿಟ್ ಗಾಗಿ ತುಂಬಾ ಹೆಸರುವಾಸಿಯಾಗಿದ್ದಾಳೆ. ಬೋಲ್ಡ್ ನೆಸ್ ಹಾಗೂ ಯುನೀಕ್ ಬಟ್ಟೆಗಳನ್ನು ಧರಿಸುವ ಹುಮ್ಮಸ್ಸಿನಲ್ಲಿ ಹಲವು ಬಾರಿ ಉರ್ಫಿ ತನ್ನ ಪಾಲಿಗೆ ಅಪಾಯಕಾರಿ  ಸಾಬೀತಾಗುವ ಬಟ್ಟೆಗಳನ್ನು ಧರಿಸುತ್ತಾಳೆ. 

Urfi Javed Dress: ಉರ್ಫಿ ಜಾವೇದ್ ತನ್ನ ಬೋಲ್ಡ್ ಔಟ್ ಫಿಟ್ ಗಾಗಿ ತುಂಬಾ ಹೆಸರುವಾಸಿಯಾಗಿದ್ದಾಳೆ. ಬೋಲ್ಡ್ ನೆಸ್ ಹಾಗೂ ಯುನೀಕ್ ಬಟ್ಟೆಗಳನ್ನು ಧರಿಸುವ ಹುಮ್ಮಸ್ಸಿನಲ್ಲಿ ಹಲವು ಬಾರಿ ಉರ್ಫಿ ತನ್ನ ಪಾಲಿಗೆ ಅಪಾಯಕಾರಿ ಸಾಬೀತಾಗುವ ಬಟ್ಟೆಗಳನ್ನು ಧರಿಸುತ್ತಾಳೆ. ಕೆಲವೊಮ್ಮೆ ಬ್ಲೇಡ್ ನಿಂದ ತಯಾರಿಸಿದ ಬಟ್ಟೆ ಧರಿಸಿದರೆ, ಕೆಲವೊಮ್ಮೆ ಗಾಜಿನಿಂದ ತಯಾರಿಸಿದ ಬಟ್ಟೆ ಧರಿಸಿ ಈ ಬೆಡಗಿ ತನ್ನ ಅಭಿಮಾನಿಗಳನ್ನು ಬೆಚ್ಚಿಬೀಳಿಸುವುದು ಮಾತ್ರ ಗ್ಯಾರಂಟಿ.

 

ಇದನ್ನೂ ಓದಿ-Most Beautiful Women: ವಿಜ್ಞಾನದ ಪ್ರಕಾರ ವಿಶ್ವದ ಟಾಪ್ 10 ಸುಂದರಿಯರಿವರು, ಪಟ್ಟಿಯಲ್ಲಿ ಓರ್ವ ಕನ್ನಡತಿಯೂ ಇದ್ದಾಳೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಉರ್ಫಿಯ ಇತ್ತೀಚಿನ ಲುಕ್ ಕುರಿತು ಹೇಳುವುದಾದರೆ, ಇತ್ತೀಚೆಗಷ್ಟೇ ಉರ್ಫಿಯ ಪಾರದರ್ಶಕ ಗಾಜು ಕೈಯಲ್ಲಿ ಹಿಡಿದುಕೊಂಡು ಕ್ಲಿಕ್ಕಿಸಿದ ಫೋಟೋ ಭಾರಿ ವೈರಲ್ ಆಗಿತ್ತು. ಈ ಫೋಟೋ ವಿಶೇಷತೆ ಎಂದರೆ, ನಗ್ನಾವಸ್ಥೆಯಲ್ಲಿ ನಿಂತ ಉರ್ಫಿ, ಬಟ್ಟೆ ಚಿತ್ರವನ್ನು ಹೊಂದಿರುವ ಗಾಜನ್ನು ತನ್ನ ಮುಂದೆ ಹಿಡಿದುಕೊಂಡಿದ್ದಳು. ಆಕೆಯ ಸಣ್ಣದೊಂದು ತಪ್ಪು ಆಕೆಯ ಪಾಲಿಗೆ ತುಂಬಾ ರಿಸ್ಕಿ ಸಾಬೀತಾಗುತ್ತಿತ್ತು.  

2 /5

2. ಉರ್ಫಿ ಜಾವೇದ್ ಧರಿಸಿರುವ ಈ ದಿರಿಸನ್ನು ಗಮನಿಸಿದರೆ, ಅದು ಬಟ್ಟೆಯಿಂದ ತಯಾರಾಗಿಲ್ಲ ಮತ್ತು ನೀಲಿ ಬಣ್ಣದ ತಂತಿಯಿಂದ ತಯಾರಾಗಿದೆ ಎಂದೆಸಿಸುತ್ತದೆ. ಹೌದು, ತಂತಿಯಿಂದ ತಯಾರಿಸಲಾಗಿರುವ ಈ ಬಟ್ಟೆಯನ್ನು ಧರಿಸಿ ತನ್ನ ವಿಶಿಷ್ಟ ಸ್ಟೈಲ್ ಅನ್ನು ಬಹಿರಂಗ ಪಡಿಸಿದ ಉರ್ಫಿಗೆ, ಈ ಬಟ್ಟೆ ಧರಿಸುವಾಗ ಭಾರಿ ರಿಸ್ಕ್ ತೆಗೆದುಕೊಂಡಿರಬೇಕು.  

3 /5

3. ಸೇಫ್ಟಿ ಪಿನ್ ಗಳಿಂದ ತಯಾರಿಸಲಾದ ಡ್ರೆಸ್ ನೀವು ಎಲ್ಲಾದರೂ ನೋಡಿದ್ದೀರಾ? ಇಲ್ಲ ಎಂದಾದರೆ, ಕೇಳಿ, ಯಾರ ಊಹೆಗೂ ಕೂಡ ನಿಲುಕದ ಕೆಲಸ ಮಾಡುವುದರಲ್ಲಿ ಉರ್ಫಿ ನಿಷ್ಣಾತೆ. ಒಂದು ಸೇಫ್ಟಿ ಫಿನ್ ಅನ್ನು ಸರಿಯಾಗಿ ಅನ್ವಯಿಸದಿದ್ದರೆ ಅದು ಎಂತಹ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಉರ್ಫಿ ತನ್ನ ಇಡೀ ದಿರಿಸನ್ನೇ ಸೇಫ್ಟಿ ಫಿನ್ಗಳಿಂದ ತಯಾರಿಸಿ ಧರಿಸಿದ್ದಾಳೆ.   

4 /5

4. ನಾವು ಕೇವಲ ಸೇಫ್ಟಿ ಪಿನ್ ಕಂಡೆ ಭಯಪಡುತ್ತೇವೆ. ಆದರೆ ಇದಕ್ಕೆ ವಿಪರೀತ ಎಂಬಂತೆ ಉರ್ಫಿ ಮಾತ್ರ ರಿಸ್ಕಿ ಡ್ರೆಸ್ ಧರಿಸುವ ಖಿಲಾಡಿ. ಈ ಫೋಟೋ ನೋಡಿದರೆ, ನೀವು ಅದನ್ನು ಅಂದಾಜಿಸಬಹುದು. ಸಂಪೂರ್ಣ ಬ್ಲೆಡ್ ಗಳಿಂದ ತಯಾರಿಸಿದ ಈ ಡ್ರೆಸ್ ಧರಿಸುವುದು ಉರ್ಫಿ ಪಾಲಿಗೆ ಎಷ್ಟೊಂದು ರಿಸ್ಕಿ ಸಾಬೀತಾಗಿರಬಹುದು ಎಂಬುದನ್ನು ಒಮ್ಮೆ ಊಹಿಸಿ ನೋಡಿ. 

5 /5

5. ಹೌದು, ಈ ಚಿತ್ರದಲ್ಲಿ ನೀವು ನೋಡುತ್ತಿರುವುದು ನಿಜ... ಈ ಚಿತ್ರದಲ್ಲಿ ತನ್ನ ಶರೀರವನ್ನು ಮುಚ್ಚಿಕೊಳ್ಳಲು ಉರ್ಫಿ ಬೆಳ್ಳಿಯ ವರ್ಕ್ ಅಂಟಿಸಿದ್ದಾಳೆ. ಇಂತಹ ಡ್ರೆಸ್ ಧರಿಸುವ ಐಡಿಯಾ ಯಾರಿಗೆ ಮತ್ತು ಹೇಗೆ ಬರಲು ಸಾಧ್ಯ... ಆದರೆ.. ಉರ್ಫಿ ಮುಂದೆ ಎಲ್ಲರೂ ಫೇಲಾಗುತ್ತಾರೆ.