Urfi Javed: ಪಡ್ಡೆ ಹೈಕ್ಳ ಹೊಟ್ಟೆಗೆ ಚಿಟ್ಟೆ ಬಿಟ್ಟ ಉರ್ಫಿ! ಹೂವಿನ ಬಿಕಿನಿ ಧರಿಸಿ ಬೋಲ್ಡ್‌ ಲುಕ್‌..

Urfi Javed Photos: ಉರ್ಫಿ ಚಾವೇದ್ ಹೆಸರು ಕೇಳಿದ್ರೆ ಸಾಕು ನೆನಪಾಗೋದು ಅವರು ತೊಡುವ ವಿಭಿನ್ನ ರೀತಿಯ ಉಡುಪುಗಳು. 

Urfi Javed Video Viral: ಉರ್ಫಿ ಚಾವೇದ್ ಹೆಸರು ಕೇಳಿದ್ರೆ ಸಾಕು ನೆನಪಾಗೋದು ಅವರು ತೊಡುವ ವಿಭಿನ್ನ ರೀತಿಯ ಉಡುಪುಗಳು. ಇದೀಗ ಉರ್ಫಿ ಹೊಸ ವಿಡಿಯೋವೊಂದನ್ನ ಶೇರ್‌ ಮಾಡಿದ್ದು, ಪಡ್ಡೆ ಹೈಕ್ಳ ಹೊಟ್ಟೆಗೆ ಚಿಟ್ಟೆ ಬಿಟ್ಟ ಹಾಗಾಗಿದೆ. ಹೆಚ್ಚಾಗಿ ಬಟ್ಟೆಯ ವಿಚಾರಕ್ಕೆ ಸುದ್ದಿಯಾಸುವ ಉರ್ಫಿ ಜಾವೇದ್‌, ವಿಚಿತ್ರ ಬಟ್ಟೆಗಳನ್ನು ಧರಿಸಿ ಟ್ರೋಲ್ ಆಗುತ್ತಾರೆ. ಇದೀಗ ಹೂವಿನ ಬಿಕಿನಿ ಧರಿಸಿದ್ದು, ಈ ವಿಡಿಯೋವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

1 /5

Urfi Javed: ಉರ್ಫಿ ಚಾವೇದ್ ಹೆಸರು ಕೇಳಿದ್ರೆ ಸಾಕು ನೆನಪಾಗೋದು ಅವರು ತೊಡುವ ವಿಭಿನ್ನ ರೀತಿಯ ಉಡುಪುಗಳು. 

2 /5

Urfi Javed: ಇದೀಗ ಉರ್ಫಿ ಹೊಸ ವಿಡಿಯೋವೊಂದನ್ನ ಶೇರ್‌ ಮಾಡಿದ್ದು, ಪಡ್ಡೆ ಹೈಕ್ಳ ಹೊಟ್ಟೆಗೆ ಚಿಟ್ಟೆ ಬಿಟ್ಟ ಹಾಗಾಗಿದೆ.

3 /5

Urfi Javed: ಹೆಚ್ಚಾಗಿ ಬಟ್ಟೆಯ ವಿಚಾರಕ್ಕೆ ಸುದ್ದಿಯಾಸುವ ಉರ್ಫಿ ಜಾವೇದ್‌, ವಿಚಿತ್ರ ಬಟ್ಟೆಗಳನ್ನು ಧರಿಸಿ ಟ್ರೋಲ್ ಆಗುತ್ತಾರೆ. 

4 /5

Urfi Javed: ಇದೀಗ ಹೂವಿನ ಬಿಕಿನಿ ಧರಿಸಿದ್ದು, ಈ ವಿಡಿಯೋವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

5 /5

Urfi Javed: ಉರ್ಫಿ ಜಾವೇದ್ ಡ್ರೆಸ್ಸಿಂಗ್ ಶೈಲಿ ಹಾಗೂ ಕೆಲವೊಮ್ಮೆ ಅವರು ನೀಡುವ ಹೇಳಿಕೆ ಹಲವು ಬಾರಿ ಟ್ರೋಲ್ ಆಗಿದೆ.